CINE | ಕಾಂತಾರದಲ್ಲಿ ಅಭಿನಯಿಸೋಕೆ ನಂಗೂ ಒಂದು ಚಾನ್ಸ್ ಕೊಡಿ.. ಯಾರೀ ಖ್ಯಾತ ನಟಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ ಪ್ರೀಕ್ವೆಲ್‌ಗೆ ಕಲಾವಿದರು ಬೇಕು ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಆಡಿಷನ್ ನೀಡಿ ತಂಡಕ್ಕೆ ಸೇರಿ ಎಂದೂ ಹೇಳಿದ್ದಾರೆ.

Payal Rajput: నీతో ఉంటే నా జీవితం ఎంతో బాగుంటుంది.. ఆసక్తికరమైన పోస్ట్‌  చేసిన అందాల పాయల్‌ రాజ్‌పుత్‌.. - Telugu News | Actress Payal Rajput shares  her latest photos with interesting ...ಕಾಂತಾರ ಟೀಂ ಸೇರೋಕೆ ಬಹುಭಾಷಾ ನಟಿಯೊಬ್ಬರು ತುಂಬಾನೇ ಉತ್ಸುಕರಾಗಿದ್ದಾರೆ. ಹಿಂದಿ, ಪಂಜಾಬಿ, ತೆಲುಗು, ತಮಿಳು ಹಾಗೂ ಕನ್ನಡ ಸಿನಿಮಾಗಳಲ್ಲಿಯೂ ನಟನೆ ಮಾಡಿರುವ ಪಾಯಲ್ ರಜಪೂತ್‌ಗೆ ಕಾಂತಾರ ಟೀಂ ಸೇರುವ ಆಸೆಯಂತೆ.

Payal Rajput | Payal Rajput latest photosಕಾಂತಾರ ಚಾಪ್ಟರ್ 1ಗೆ ಆಡಿಷನ್ಸ್ ಇದೆ ಅಂತ ಗೊತ್ತಾಯ್ತು, ಈ ಪ್ರಾಜೆಕ್ಟ್‌ನ ಭಾಗವಾಗೋಕೆ ತುಂಬಾ ಇಷ್ಟವಿದೆ. ನನ್ನ ರೀಸೆಂಟ್ ಸಿನಿಮಾ ಮಂಗಲವಾರಂ ನೋಡಿ, ಈ ಸಿನಿಮಾದಲ್ಲಿ ನನ್ನ ನಟನೆಯನ್ನು ದೇಶವೇ ಒಪ್ಪಿದೆ. ಸ್ವಲ್ಪ ಬಿಡುವು ಮಾಡಿಕೊಂಡು ನನ್ನ ಸಿನಿಮಾ ನೋಡಿ, ಆಡಿಷನ್ ನೀಡಿ ಎಂದು ಪಾಯಲ್ ಟ್ವೀಟ್ ಮಾಡಿದ್ದಾರೆ.

HOTNESS ALERT! Actor Payal Rajput bares it all in the first poster of Ajay  Bhupathi's Mangalavaaramಹೀರೋಯಿನ್ ಆದರೂ ಸ್ವಲ್ಪವೂ ಧಿಮಾಕು ಮಾಡದೆ ಬಹಿರಂಗವಾಗಿ ಚಾನ್ಸ್ ಕೇಳಿದ್ದಾರೆ ಎಂದು ಫ್ಯಾನ್ಸ್ ಖುಷಿ ಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!