HEALTH | ಮಕ್ಕಳ ಅತ್ಯುತ್ತಮ ಬೆಳವಣಿಗೆಗಾಗಿ ರಾತ್ರಿ ಈ ಆಹಾರ ಪದಾರ್ಥ ನೀಡಿ..

ಮಕ್ಕಳ ಬೆಳವಣಿಗೆಗೆ ಅವರು ತಿನ್ನುವ ಆಹಾರ ಅತೀ ಅವಶ್ಯಕವಾಗಿದೆ. ರಾತ್ರಿ ಸಮಯ ಮಕ್ಕಳಿಗೆ ಯಾವ ಊಟ ನೀಡಬೇಕು ಎಂದು ಯೋಚ್ನೆ ಮಾಡ್ತಿದ್ರೆ ಇದನ್ನು ಸಂಪೂರ್ಣವಾಗಿ ಓದಿ..

ರಾತ್ರಿಯ ಸಮಯದಲ್ಲಿ ಹಾಲು ನೀಡುವುದರಿಂದ ಸುಖವಾದ ನಿದ್ರೆಯನ್ನು ಪಡೆಯುತ್ತಾರೆ. ಹೌದು, ಹಾಲಿನಲ್ಲಿ ಟ್ರಿಪ್ಟೊಫಾನ್, ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಮೆಲಟೋನಿನ್ ಇದೆ. ಇವು ನಿದ್ರೆಯನ್ನು ಉತ್ತೇಜಿಸುತ್ತದೆ. ಮಲಗುವ ವೇಳೆಯಲ್ಲಿ ಹಾಲು ಕುಡಿಯುವುದರಿಂದ ಅವರ ದೀರ್ಘಾವಧಿಯವರೆಗೆ ಹೊಟ್ಟೆ ತುಂಬಿದ ಭಾವನೆಯನ್ನು ಹೊಂದಿರುತ್ತಾರೆ.

A2 milk: Benefits, vs. A1 milk, side effects, alternatives, and more

ಸಾಧಾರಣವಾಗಿ ಬಾದಾಮಿಯನ್ನು ಬೆಳಗಿನ ವೇಳೆಯಲ್ಲಿ ಮಕ್ಕಳಿಗೆ ತಿನ್ನಲು ನೀಡುತ್ತಾರೆ. ಇದು ಮೆದುಳಿಗೆ ಬಹಳ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಆದರೆ ನೀವು ರಾತ್ರಿಯ ವೇಳೆಯಲ್ಲಿ ಕೂಡ ಬಾದಾಮಿಯನ್ನು ಮಕ್ಕಳಿಗೆ ತಿನ್ನಲು ನೀಡಬಹುದು ಅಥವಾ ಬಾದಾಮಿ ಮಿಶ್ರಿತ ಹಾಲನ್ನು ಕುಡಿಯಲು ಕೊಡಬಹುದು.

Almond | Definition, Cultivation, Types, Nutrition, Uses, Nut, & Facts |  Britannica

ದಿನದ 24 ಗಂಟೆಗಳಲ್ಲಿ ಯಾವುದೇ ಸಮಯದಲ್ಲಿಯಾದರೂ ಬಾಳೆಹಣ್ಣುಗಳನ್ನು ತಿನ್ನಬಹುದು. ಇದನ್ನು ಸೂಪರ್‌ ಫುಡ್‌ಗಳೆಂದೇ ಕರೆಯುತ್ತಾರೆ. ಅಯೋಡಿನ್‌ನಂತಹ ಅಗತ್ಯ ಖನಿಜಗಳಿಂದ ಸಮೃದ್ಧವಾಗಿರುವ ಬಾಳೆಹಣ್ಣುಗಳು ಮೆಗ್ನೀಸಿಯಮ್, ಪೊಟ್ಯಾಸಿಯಮ್, ಟ್ರಿಪ್ಟೊಫಾನ್, ವಿಟಮಿನ್ ಬಿ 6 ಮತ್ತು ಫೈಬರ್‌ಗಳಲ್ಲಿ ಸಮೃದ್ಧವಾಗಿವೆ.

Bananas: Health benefits, tips, and risks

ದ್ವಿದಳ ಧಾನ್ಯಗಳು ಸಾಮಾನ್ಯವಾಗಿ ರಾತ್ರಿಯ ವೇಳೆ ಹೊಟ್ಟೆ ತುಂಬಿದ ಅನುಭವವನ್ನು ಉಂಟು ಮಾಡುತ್ತದೆ. ಏಕೆಂದರೆ ಇದರಲ್ಲಿ ಹೆಚ್ಚಿನ ಮಟ್ಟದ ಪ್ರೋಟೀನ್ ಮತ್ತು ಟ್ರಿಪ್ಟೊಫಾನ್ ಹೊಂದಿರುತ್ತದೆ. ಇದನ್ನು ಉತ್ತಮ ನಿದ್ರೆಗೆ ಅತ್ಯುತ್ತಮ ಆಹಾರ ಎಂದು ಪರಿಗಣಿಸಲಾಗಿದೆ.

My Go-To Masoor Dal Recipe (Red Lentil Dal)

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!