ಸಾಮಾಗ್ರಿಗಳು
ತುಪ್ಪ
ಒಣಮೆಣಸು
ಜೀರಿಗೆ
ಕಾಳು ಮೆಣಸು
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಅವರೆಕಾಳು
ಸಬಸ್ಸಿಗೆ
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಕರಿಬೇವು
ಕೊತ್ತಂಬರಿ
ಕಡಲೆ ಬೇಳೆ
ಶೇಂಗಾ
ರವೆ
ಉಪ್ಪು
ಮಾಡುವ ವಿಧಾನ
ಮೊದಲು ರವೆ ಹುರಿದು ಪಕ್ಕಕಿಡಿ
ಬಾಣಲೆಗೆ ತುಪ್ಪ, ಜೀರಿಗೆ, ಸಾಸಿವೆ, ಕಡ್ಲೆಬೇಳೆ, ಶೇಂಗಾ ಹಾಕಿ
ನಂತರ ಈರುಳ್ಳಿ, ಹಸಿಮೆಣಸು,ಶುಂಠಿ ಬೆಳ್ಳುಳ್ಳಿ ಹಾಗೂ ಕಾಳು ಮೆಣಸು ಜಜ್ಜಿ ಹಾಕಿ
ನಂತರ ಟೊಮ್ಯಾಟೊ ಹಾಕಿ
ನಂತರ ಗರಂ ಮಸಾಲಾ ಹಾಕಿ
ನಂತರ ಕಾಳು, ಸೊಪ್ಪು ಹಾಕಿ
ನಂತರಉಪ್ಪು ಅರಿಶಿಣ ಹಾಕಿ ನೀರು ಹಾಕಿ ಕುದಿಸಿ
ನಂತರ ರವೆ ಹಾಕಿ ಐದು ನಿಮಿಷ ಬೇಯಿಸಿ ಆಫ್ ಮಾಡಿ ಮುಚ್ಚಿಡಿ
ಐದು ನಿಮಿಷ ಬಿಟ್ಟು ಕಾಯಿತುರಿ ಹಾಕಿ, ತುಪ್ಪ ಹಾಕಿ ಬಿಸಿ ಬಿಸಿಉಪ್ಪಿಟ್ ತಿನ್ನಬಹುದು