Saturday, December 2, 2023

Latest Posts

PARA ASIAN GAMES | ಆರ್ಚರಿ, ರನ್ನಿಂಗ್‌ನಲ್ಲಿ ಭಾರತಕ್ಕೆ ಬಂಗಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್ ಗೇಮ್ಸ್‌ನ ಐದನೇ ದಿನವಾದ ಇಂದು ಭಾರತ ಬಂಗಾರದ ಪದಕದ ಮೂಲಕ ಶುಭಾರಂಭ ಮಾಡಿದೆ.

ಪುರುಷರ 1500 ಮೀ-ಟಿ38  ಓಟದ ಸ್ಪರ್ಧೆಯಲ್ಲಿ ಪ್ಯಾರಾ ಅಥ್ಲೀಟ್ ರಮಣಾ ಶರ್ಮಾ ಚಿನ್ನವನ್ನು ಗೆದ್ದಿದ್ದಾರೆ. ಇನ್ನು ಮಹಿಳೆಯರ ಕಾಂಪೌಂಡ್ ಓಪನ್ ಆರ್ಚರಿ ಈವೆಂಟ್‌ನಲ್ಲಿ ಶೀತಲ್ ದೇವಿ ಬಂಗಾರದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!