ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿನ್ನ ಪ್ರಿಯರಿಗೆ ಇಂದು ಬ್ಯಾಡ್ ನ್ಯೂಸ್ ಚಿನ್ನದ ಬೆಲೆ ಗಗನಕ್ಕೇರಿದ್ದು, ನಿನ್ನೆಯ ಬೆಲೆಗೆ ಹೋಲಿಸಿದರೆ ಇಂದು ಮಾರುಕಟ್ಟೆಯಲ್ಲಿ ಭಾರೀ ಏರಿಕೆಯಾಗಿದೆ. ಕಳೆದ ಕೆಲ ದಿನಗಳಿಂದ ಕಡಿಮೆಯಾಗುತ್ತಿದ್ದ ಬೆಲೆ ಇಂದು ಏರಿಕೆಯಾಗಿದ್ದು, ಚಿನ್ನ ಖರೀದಿಗೆ ಜನ ಕಂಗಾಲಾಗಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಭಾನುವಾರ ಜುಲೈ 9 ರಂದು 24 ಕ್ಯಾರೆಟ್ ಚಿನ್ನ 10 ಗ್ರಾಂ ಬೆಲೆ 59,510 ರೂ. ಅಲ್ಲದೇ 22ಕ್ಯಾರೆಟ್ ಚಿನ್ನದ ಬೆಲೆ 10ಗ್ರಾಂಗೆ ರೂ.54,550 ದಾಖಲಾಗಿದೆ. ಬೆಳ್ಳಿ ಬೆಲೆಯೂ ಕೆಜಿಗೆ 1000 ರೂಪಾಯಿ ಏರಿಕೆಯಾಗಿದ್ದು, ಖರೀದಿದಾರರನ್ನು ಬೆಚ್ಚಿ ಬೀಳಿಸುತ್ತಿದೆ.
ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ
- ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ.54,550 ಆಗಿದ್ದರೆ, 24 ಕ್ಯಾರೆಟ್ ರೂ.59,510 ದಾಖಲಾಗಿದೆ.
- ದೆಹಲಿಯಲ್ಲಿ 22ಕ್ಯಾರೆಟ್ ಚಿನ್ನದ ಬೆಲೆ ರೂ.54,700 ಇತ್ತು.. ಅದೇ ರೀತಿ 24ಕ್ಯಾರೆಟ್ ಚಿನ್ನದ ಬೆಲೆ ರೂ.59,660.
- ಕೋಲ್ಕತ್ತಾದಲ್ಲಿ 22 ಕ್ಯಾರೆಟ್..ರೂ.54,550, 24ಕ್ಯಾರೆಟ್..ರೂ.59,510 ಮುಂದುವರಿದಿದೆ
- ಬೆಂಗಳೂರಿನಲ್ಲಿ 22ಕ್ಯಾರೆಟ್ ಚಿನ್ನ..ರೂ.54,550, 24ಕ್ಯಾರೆಟ್..ರೂ.59,510.
- ಹೈದರಾಬಾದ್ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ.54,550 ಮತ್ತು 24 ಕ್ಯಾರೆಟ್ ಬೆಲೆ ರೂ.59,510 ಆಗಿದೆ.
- ವಿಶಾಖಪಟ್ಟಣಂನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ.54,550 ಮತ್ತು 24 ಕ್ಯಾರೆಟ್ ರೂ.59,510 ಆಗಿತ್ತು.
- ಪ್ರಮುಖ ನಗರಗಳಲ್ಲಿ ಬೆಳ್ಳಿಯ ಬೆಲೆ ಹೇಗಿದೆ.
ಚೆನ್ನೈ ರೂ.76700 - ಮುಂಬೈ ರೂ. 73300
- ದೆಹಲಿ ರೂ. 73300
- ಕೋಲ್ಕತ್ತಾ ರೂ. 73300
- ಬೆಂಗಳೂರು ರೂ. 72750
- ಹೈದರಾಬಾದ್ ರೂ. 76700