GOOD FOOD | ಮತ್ತೆ ಮಳೆ ಬಂತು.. ಈ ವೆದರ್‌ಗೆ ಬಿಸಿ ಬಿಸಿ ನುಗ್ಗೆಕಾಯಿ ಸೂಪ್‌ ಟ್ರೈ ಮಾಡಿ..

ಸಾಮಾಗ್ರಿಗಳು
ನುಗ್ಗೆಕಾಯಿ
ಬೇಳೆ
ಉಪ್ಪು
ಬೆಳ್ಳುಳ್ಳಿ

ಮಾಡುವ ವಿಧಾನ
ಈ ನಾಲ್ಕು ಪದಾರ್ಥಗಳನ್ನು ಕುಕ್ಕರ್‌ಗೆ ಹಾಕಿ ನಾಲ್ಕೈದು ವಿಶಲ್‌ ಹಾಕಿಸಿ
ನುಗ್ಗೇಕಾಯಿ ಸ್ಮಾಶ್‌ ಆಗುವಷ್ಟು ವಿಶಲ್‌ ಹೊಡೆಸಿ, ನಂತರ ಆಫ್‌ ಮಾಡಿ
ಇದನ್ನು ಸೋಸಿ ಬಿಸಿ ಬಿಸಿ ಸೂಪ್‌ ಕುಡಿಯಬಹುದು. ಇಮ್ಯುನಿಟಿ ಬೂಸ್ಟರ್‌ ಕೂಡ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!