GOOD FOOD | ಪಾಲಕ್ ಪನೀರ್ ದೋಸಾ ಟೇಸ್ಟಿ ರೆಸಿಪಿ ಹೀಗೆ ಮಾಡಿ..

ಸಾಮಾಗ್ರಿಗಳು
ದೋಸೆಹಿಟ್ಟು
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಖಾರದಪುಡಿ
ಪನೀರ್
ಪಾಲಕ್
ಚೀಸ್
ಬೆಣ್ಣೆ

ಮಾಡುವ ವಿಧಾನ
ಮೊದಲ ಹಂಚಿನ ಮೇಲೆ ಹಿಟ್ಟು ಹಾಕಿ ನಂತರ ಈ ಎಲ್ಲ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ನಂತರ ತುಪ್ಪ ಅಥವಾ ಬೆಣ್ಣೆ ಹಾಕಿ
ಬಿಸಿ ಬಿಸಿ ದೋಸೆ ಚಟ್ನಿಯೊಂದಿಗೆ ಸೇವಿಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!