September 14, 2026
Monday, September 14, 2026
spot_img

ಶುಭರಾತ್ರಿ : ಚಿಂತೆ ಬಿಡಿ, ನಿಶ್ಚಿಂತೆಯಾಗಿ ಮಲಗಿ.. ನಾಳೆಯ ಸೂರ್ಯ ಹೊಸ ಭರವಸೆ ತರುತ್ತಾನೆ

ದಿನವಿಡೀ ಕಾಡುವ ಕೆಟ್ಟ ಆಲೋಚನೆಗಳನ್ನು ಬದಿಗಿಟ್ಟು, ನಿಮ್ಮ ಮನಸ್ಸಿಗೆ ವಿಶ್ರಾಂತಿ ನೀಡಿ.

ಅತಿಯಾದ ಆಲೋಚನೆಗಳಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಈಗ ಮನಸ್ಸನ್ನು ಹಗುರಗೊಳಿಸಿ ಕಣ್ತುಂಬಾ ನಿದ್ರಿಸುವ ಸಮಯ, ತಲೆಯ ಮೇಲಿನ ಭಾರ ಇಳಿಸಿ, ಮನಸ್ಸು ಪ್ರಶಾಂತವಾಗಿದ್ದರೆ ಬೆಳಗಿನ ಉತ್ಸಾಹ ಇಮ್ಮಡಿಯಾಗುತ್ತದೆ.

ನೆಮ್ಮದಿಯ ನಿದ್ರೆಯೇ ನಾಳಿನ ಯಶಸ್ಸಿನ ಗುಟ್ಟು. ಶುಭರಾತ್ರಿ!!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !