October 5, 2026
Monday, October 5, 2026
spot_img

ದಿನಭವಿಷ್ಯ | ಇಂದು ನಿಮಗೆ ಪರೀಕ್ಷೆಯ ಸಮಯ: ಕೋಪ ನಿಯಂತ್ರಿಸಿ, ತಾಳ್ಮೆಯಿಂದ ಹೆಜ್ಜೆ ಇಡಿ

ಮೇಷ
ಇಂದು ಏರುಪೇರು ಎದುರಿಸುವಿರಿ. ತಾಳ್ಮೆ ಅವಶ್ಯ. ದುಡುಕಿನ ವರ್ತನೆ ತೋರದಿರಿ. ನಿಯಮಿತ ಆಹಾರ ಸೇವನೆ ಸ್ವಾಸ್ಥ್ಯಕ್ಕೆ ಅಗತ್ಯ      
ವೃಷಭ
ಕಾರ್ಯಗಳೆಲ್ಲ ಕ್ಷಿಪ್ರವಾಗಿ ಸಂಪೂರ್ಣ. ಇದರಿಂದ ಒತ್ತಡ ನಿವಾರಣೆ. ಆರ್ಥಿಕ ಪರಿಸ್ಥಿತಿ ಸ್ಥಿರ. ಏರುಪೇರು ಬಾಧಿಸಲಾರದು.  
ಮಿಥುನ
 ಹೆಚ್ಚು ಉತ್ಸಾಹ. ಚಿಂತೆ ಬಾಽಸದು. ಸಂಗಾತಿ ಜತೆಗಿನ ವಿರಸ ಅಂತ್ಯ. ಆಪ್ತರ ಜತೆ ಕೂಡಿ ಕಳೆಯುವ ಅವಕಾಶ. ವೆಚ್ಚ ಅಽಕವಾದೀತು.      
ಕಟಕ
ಎಲ್ಲವೂ ಸುಸೂತ್ರ ಆಗಿದ್ದರೂ ಏನೋ ಒತ್ತಡ ಬಾಽಸಲಿದೆ. ಸಂಬಂಧ ದಲ್ಲಿ ಭಿನ್ನಮತ. ಅನಿರೀಕ್ಷಿತ ಖರ್ಚು ಬರಲಿದೆ. ಬಂಧು ಭೇಟಿಯಿಂದ ನೆಮ್ಮದಿ.        
ಸಿಂಹ
ಉತ್ಸಾಹಹೀನತೆ. ಕೆಲಸದಲ್ಲಿ ನಿರಾಸಕ್ತಿ. ಹಣದ ಕೊರತೆ ಸಂಭವ.  ಎಲ್ಲರ ಸಂತೋಷದಲ್ಲಿ ಭಾಗಿಯಾಗಿ. ದೂರವಾಗಿ ಉಳಿಯಬೇಡಿ.
ಕನ್ಯಾ
ಮನದಲ್ಲಿ ಅಶಾಂತಿ. ಅದು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರಬಹುದು. ಖರ್ಚು ಅಧಿಕ. ಕೆಲವರಿಗೆ ತೀವ್ರ ತಲೆನೋವು ಸಂಭವ.    
ತುಲಾ
ಹೆಚ್ಚವರಿ ಕೆಲಸದ ಒತ್ತಡ. ಹಿರಿಯರಿಂದ ಅಹಿತಕರ ವರ್ತನೆ. ಅತಿ ಭಾವುಕರಾಗಿ ವರ್ತಿಸದಿರಿ. ಸಂಯಮ ಕಾಯ್ದುಕೊಳ್ಳಿ. ಆರೋಗ್ಯ ಏರುಪೇರು.    
ವೃಶ್ಚಿಕ
ವೃತ್ತಿಯ ಜತೆಗೇ ಮನೆಯ ಒತ್ತಡವೂ ಹೆಚ್ಚಲಿದೆ. ಅದರ ಜತೆಗೇ ದೈಹಿತ ಜಡತ್ವ. ಕಾರ್ಯ ವಿಳಂಬ ಸಾಧ್ಯತೆ. ವಿರಾಮ ಬಯಸುವಿರಿ.                      
ಧನು
 ವೃತ್ತಿಯಲ್ಲಿ ಹೆಚ್ಚು ಹೊಣೆಗಾರಿಕೆ. ಕೌಟುಂಬಿಕ ಸಮಸ್ಯೆ ಏಕಾಗ್ರತೆ ಹಾಳು ಮಾಡಬಹುದು. ಆಪ್ತರೆನಿಸಿದವರು ಬೆನ್ನ ಹಿಂದೆ ಮಾತನಾಡುವರು.  
ಮಕರ
ಹಣದ ಸಮಸ್ಯೆ ಪರಿಹಾರ. ಆಪೇಕ್ಷಿತ ಪ್ರಗತಿ. ಮನೋಲ್ಲಾಸ. ಕೌಟುಂಬಿಕ ಪರಿಸರ ತೃಪ್ತಿಕರ. ಯಾವುದೇ ಕೊರತೆ ಬಾಽಸದು.  
ಕುಂಭ
ಇಂದು ಆರ್ಥಿಕ ಪರಿಸ್ಥಿತಿ ಸಾಧಾರಣ.  ಖರ್ಚು ಹೆಚ್ಚಳದ ಚಿಂತೆ. ವೃತ್ತಿಯಲ್ಲಿ ಒತ್ತಡ. ಋತು ಸಂಬಂಧ ಅನಾರೋಗ್ಯ ಕಾಡಬಹುದು.
 ಮೀನ
ಉತ್ಸಾಹದ ದಿನ. ಇತರರ ಮನ್ನಣೆ ಪಡೆಯುವ ಸಾಧನೆ ತೋರುವಿರಿ. ಉಳಿತಾಯ ಹೆಚ್ಚಳ. ಆರ್ಥಿಕ ಸಂಕಷ್ಟ ನಿವಾರಣೆ. ಬಂಧು ಭೇಟಿ.  

Must Read