ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಆರಂಭವಾಗಿದ್ದು, ಉತ್ತರ ಪ್ರದೇಶದ ಬಿಜೆಪಿ ಸಂಸದ ಮತ್ತು ಗೋರಖ್‌ಪುರದ ಅಭ್ಯರ್ಥಿ ರವಿ ಕಿಶನ್ ಮತ್ತು ಅವರ ಪತ್ನಿ ಪ್ರೀತಿ ಕಿಶನ್ ಕ್ಷೇತ್ರದ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ.
ಗೋರಖ್‌ಪುರ ಕ್ಷೇತ್ರದಲ್ಲಿ ಬಿಜೆಪಿಯ ರವಿ ಕಿಶನ್, ಎಸ್‌ಪಿಯ ಕಾಜಲ್ ನಿಶಾದ್ ಮತ್ತು ಬಿಎಸ್‌ಪಿಯ ಜಾವೇದ್ ಅಶ್ರಫ್ ನಡುವೆ ಪೈಪೋಟಿ ಏರ್ಪಟ್ಟಿದೆ.
#WATCH | Uttar Pradesh: BJP MP and candidate from Gorakhpur, Ravi Kishan & his wife Preeti Kishan cast their votes at a polling booth in the constituency.
The Gorakhpur seat sees a contest amid BJP’s Ravi Kishan, SP’s Kajal Nishad and BSP’s Javed Ashraf.#LokSabhaElections2024 pic.twitter.com/bTC51NMa3E
— ANI (@ANI) June 1, 2024