ಮೆಣಸಿನಕಾಯಿ ಖಾರ..ಆದರೆ ಆರೋಗ್ಯಕರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಖಾರ ಅಂದರೆ ಮೂಗು ಮುರಿಯುವವರೇ ಹೆಚ್ಚಿನ ಜನ. ಕೆಲವರು ಇಷ್ಟಪಟ್ಟು ತಿಂತಾರೆ, ಇನ್ನೂ ಕೆಲವರು ಹೊಟ್ಟೆಉರಿ, ಗ್ಯಾಸ್ಟ್ರಿಕ್‌ ಮುಂತಾದ ಸಮಸ್ಯೆಗಳ ಕಾರಣ ಹೇಳಿ ದೂರವಿರುತ್ತಾರೆ. ಮೆಣಸಿನಕಾಯಿ ಖಾರದಲ್ಲೂ ಅನೇಕ ಉಪಯೋಗಗಳಿವೆ

  • ಇದರಲ್ಲಿನ ವಿಟಮಿನ್‌ ಸಿ ಅಂಶ ಜ್ವರ, ಕೆಮ್ಮು, ನೆಗಡಿಗೆ ಉಪಶಮನ ನೀಡುತ್ತದೆ
  • ಖಾರದಲ್ಲಿನ ಅಂಶವು ಕ್ಯಾನ್ಸರ್‌ ದೂರ ಮಾಡುವ ಗುಣ ಹೊಂದಿದೆ
  • ಅಡುಗೆಗೆ ಮೆಣಸಿನಕಾಯಿ ಕತ್ತರಿಸಿ ಹಾಕುವುದರಿಂದ ಅದರ ಆರೋಗ್ಯಕರ ಗುಣಗಳು ದೇಹಕ್ಕೆ ತಲುಪುತ್ತವೆ
  • ಆಹಾರವನ್ನು ಜೀರ್ಣಿಸುವ ಪ್ರಕ್ರಿಯೆಯಲ್ಲಿ ಹೆಚ್ಚು ಉಪಯುಕ್ತ
  • ಇದರಲ್ಲಿ ಮೆಟಬಾಲಿಸಂ ಹೆಚ್ಚಿರುವುದರಿಂದ ಆರೋಗ್ಯಕ್ಕೆ ಒಳಿತು
  • ಪ್ರತಿದಿನ ಒಂದು ಹಸಿ ಮೆಣಸಿನಕಾಯಿ ತಿಂದರೆ ಅನೇಕ ರೋಗಗಳಿಂದ ದೂರವಿರಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!