Tuesday, March 28, 2023

Latest Posts

ರಾಜ್ಯ ಬಜೆಟ್|‌ ಈ ಬಾರಿ ಜಿಎಸ್‌ಟಿ ಶೇ 26ರಷ್ಟು ಹೆಚ್ಚಿದೆ: ಬೊಮ್ಮಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಿಎಂ ಬೊಮ್ಮಾಯಿ ಮಂಡಿಸುತ್ತಿರುವ ಬಜೆಟ್‌ನಲ್ಲಿ ಈ ಬಾರಿ ಜಿಎಸ್‌ಟಿ ಸಂಗ್ರಹ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ. ರಾಜ್ಯದ ಹಣಕಾಸು ಪರಿಸ್ಥಿತಿ ಸದೃಢವಾಗಿದ್ದು ರಾಜಸ್ವ ಸಂಗ್ರಹ ಹೆಚ್ಚಾಗಿದೆ.

ಈ ಬಾರಿ ಜಿಎಸ್ಟಿ ಸಂಗ್ರಹ ಶೇ. 26ರಷ್ಟು ಹೆಚ್ಚಾಗಿದ್ದು, ಮುದ್ರಣ ಹಾಗೂ ನೋಂದಣಿ ಶುಲ್ಕ ಸಂಗ್ರಹವೂ ಹೆಚ್ಚಾಗಿದೆ. ತೆರಿಗೆ ಸಂಗ್ರಹವೂ ಹೆಚ್ಚಿದ್ದು, ಶೇ 20ರಷ್ಟು ಏರಿಕೆ ಕಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!