ಪ್ರಾಚೀನ ಕಾಲದಿಂದಲೂ ಕೂದಲು ಮತ್ತು ನೆತ್ತಿಯ ಆರೈಕೆಗಾಗಿ ಬಳಕೆಯಾಗುತ್ತಿರುವ ಗಿಡಮೂಲಿಕೆಯಾಗಿದೆ. ಸೀಗೆಕಾಯಿ ತಲೆಕೂದಲನ್ನು ಶುದ್ದೀಕರಿಸುವ ಒಂದು ಅತ್ಯುತ್ತಮ ಸಾಧನವಾಗಿದೆ.
ಸೀಗೆಕಾಯಿ ಕೂದಲ ರಕ್ಷಣೆಯ ಜೊತೆಗೆ ಇತರ ರಾಸಾಯನಿಕಗಳ ಬಳಕೆಯಿಂದ ತಲೆಹೊಟ್ಟಿನ ಕಾಯಿಲೆಗಳನ್ನು ನಿವಾರಿಸುತ್ತದೆ.
ಅತಿ ಕಡಿಮೆ ಆಮ್ಲದ ಅಂಶವನ್ನು ಹೊಂದಿರುವುದರಿಂದ ಸೂಕ್ಷ್ಮ ಚರ್ಮಕ್ಕೆ ತುಂಬಾ ಉಪಯುಕ್ತವಾಗಿದೆ.
ಕೂದಲನ್ನು ಮೃದು ಮತ್ತು ಸ್ಟ್ರಾಂಗ್ ಮಾಡುತ್ತದೆ.
ಕೂದಲು ಉದುರುವಿಕೆಯನ್ನು ಹೋಗಲಾಡಿಸಲು ಸೀಗೆಕಾಯಿಗಿಂತ ಉತ್ತಮ ಬಳಕೆ ಮತ್ತೊಂದಿಲ್ಲ..
ಡ್ಯಾಂಡ್ರಫ್ ಹೋಗಲಾಡಿಸುವಲ್ಲಿ ಇದರ ಪಾತ್ರ ಬಹಳ ಮುಖ್ಯ.