HAIR CARE | ರಾತ್ರಿ ಹೊತ್ತು ತಲೆಗೆ ಸ್ನಾನ ಮಾಡೋ ಅಭ್ಯಾಸ ಇದ್ಯಾ? ಹಾಗಾದರೆ ಇದನ್ನು ಓದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೂದಲ ಆರೈಕೆ ಬಹಳ ಮುಖ್ಯವಾದದ್ದು, ಪ್ರತಿನಿತ್ಯದ ದೂಳು, ಬಿಸಿಲು, ಒತ್ತಡ, ಪೌಷ್ಟಿಕ ಆಹಾರದ ಕೊರತೆಯಿಂದಾಗಿ ಕೂದಲಿನ ಬೆಳವಣಿಗೆಯಲ್ಲಿ ಸಾಕಷ್ಟು ತೊಂದರೆ ಉಂಟುಮಾಡುತ್ತದೆ. ಈಗಾಗಿ ನಮ್ಮ ಕೂದಲಿನ ಹಾರೈಕೆ ನಮ್ಮ ಕೈಯಲ್ಲೇ ಇದೆ. ಸಾಮಾನ್ಯವಾಗಿ ನಾವು ತಲೆಗೆ ಸ್ನಾನ ಮಾಡುವ ಸಮಯ ಬೆಳಗ್ಗೆ ಅಥವಾ ರಾತ್ರಿ ಹೊತ್ತಿನಲ್ಲಿ ಹೆಚ್ಚಿನಾಂಶ ಜನರು ತಲೆಗೆ ಸ್ನಾನ ಮಾಡುತ್ತಾರೆ. ಆದರೆ ಇದರಿಂದ ಎಷ್ಟು ಅಪಾಯವಿದೆ ಎಂದು ಯಾರಿಗೂ ತಿಳಿದಿರಲ್ಲ. ಹಾಗಾದರೆ ರಾತ್ರಿ ಹೊತ್ತಿನಲ್ಲಿ ತಲೆಗೆ ಸ್ನಾನ ಮಾಡುವುದರಿಂದ ಆಗುವ ಪರಿಣಾಮ ಏನು ನೋಡೋಣ…

Oily Scalp Dandruff: Causes And DIY Treatments At Home – MyCocoSoul

 

ಒದ್ದೆಯಾದ ಕೂದಲು ಫಂಗಲ್ ಸೋಂಕಿಗೆ ಹೆಚ್ಚು ಒಳಗಾಗುತ್ತದೆ. ನೀವು ರಾತ್ರಿಯಲ್ಲಿ ಕೂದಲು ತೊಳೆದರೆ ಅದು ದೀರ್ಘಕಾಲ ಒದ್ದೆಯಾಗಿದ್ದರೆ. ಫಂಗಲ್ ಸೋಂಕುಗಳು ಸುಲಭವಾಗಿ ಬೆಳೆಯುತ್ತವೆ.

How To Repair Damaged Hair With The Help Of Ayurveda? – Vedix

ಒದ್ದೆಯಾದ ಕೂದಲು ತುಂಬಾ ಭಾರವಾಗಿರುತ್ತದೆ. ನಾವು ಒದ್ದೆ ಕೂದಲಿನೊಂದಿಗೆ ಮಲಗಿದಾಗ, ಹೆಚ್ಚು ಒತ್ತಡಕ್ಕೆ ಒಳಗಾಗುತ್ತೇವೆ. ಈ ಒತ್ತಡವು ಕೂದಲಿನ ಬೇರುಗಳನ್ನು ದುರ್ಬಲಗೊಳಿಸುತ್ತದೆ.

Hairdresser's Video Goes Viral For Showing How to Properly Wash Your Hair -  NewBeauty

ರಾತ್ರಿಯಿಡೀ ಒದ್ದೆಯಾದ ಕೂದಲಿನೊಂದಿಗೆ ಮಲಗುವುದರಿಂದ ಮೊಡವೆ ಮತ್ತು ಇತರ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ನೀವು ರಾತ್ರಿಯಲ್ಲಿ ತಲೆ ಸ್ನಾನ ಮಾಡುವುದನ್ನು ಬಿಡುವುದು ಉತ್ತಮ. ತಲೆ ಸ್ನಾನ ಮಡಿದ ಬಳಿಕಮೊದಲು ನಿಮ್ಮ ಕೂದಲನ್ನು ಸಂಪೂರ್ಣವಾಗಿ ಒಣಗಿಸುವುದು ಬಹಳ ಮುಖ್ಯ.

Drying Your Hair

ಇಂತಹ ಸಮಸ್ಯೆಗಳನ್ನು ತಡೆಗಟ್ಟಲು ರಾತ್ರಿ ಹೊತ್ತಿನಲ್ಲಿ ತಲೆ ಸ್ನಾನ ಮಾಡುದನ್ನು ನಿಲ್ಲಿಸಿ ಹಾಗೂ ಸರಿಯಾದ ರೀತಿಯಲ್ಲಿ ಕೂದಲಿನ ಪೋಷಣೆ ಮಾಡಿದರೆ ಉತ್ತಮ ಬೆಳವಣಿಗೆಯನ್ನು ನೀವು ಕಾಣಬಹುದು.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!