HEALTH | ಕೂದಲು ಬೆಳೀತಿಲ್ಲ, ಉಗುರು ಗಟ್ಟಿಯಿಲ್ಲ.. ಇದೆಲ್ಲಾ ಮಾಮೂಲಲ್ಲ ಕೆರಾಟಿನ್ ಕೊರತೆಯ ಲಕ್ಷಣಗಳಿವು..

ನೀವು ಏನೆಲ್ಲಾ ಆಹಾರ ತಿಂತಿದ್ದೀರಿ? ನಿಮ್ಮ ಊಟದಲ್ಲಿ ಪ್ರೋಟೀನ್, ನ್ಯೂಟ್ರಿಯೆಂಟ್ಸ್ ಇದೆಯಾ? ದೇಹಕ್ಕೆ ಕೆರಾಟಿನ್ ಮುಖ್ಯ, ನಿಮ್ಮ ಕೂದಲು ಚರ್ಮವನ್ನು ಕಾಪಾಡೋದು ಕೆರಾಟಿನ್. ದೇಹದಲ್ಲಿ ಕೆರಾಟಿನ್ ಅಂಶ ಕಡಿಮೆ ಇದ್ದರೆ ಈ ಎಲ್ಲ ಲಕ್ಷಣಗಳು ಕಾಣುತ್ತವೆ.

  • ಗಟ್ಟಿಯಾದ ಉಗುರುಗಳು ಬರೋದಿಲ್ಲ
  • ನಿಧಾನವಾಗಿ ಉಗುರುಗಳು ಬೆಳೆಯುತ್ತವೆ.
  • ಬೆಳೆದ ಉಗುರುಗಳು ಸಣ್ಣ ವಸ್ತು ತಾಗಿದರೂ ಕತ್ತರಿಸಿ ಹೋಗುತ್ತವೆ.
  • ಉಗುರುಗಳ ಬಣ್ಣ ಬದಲಾಗುತ್ತದೆ
  • ಬೇಗ ಬಿಳಿಕೂದಲು ಆಗುವುದು
  • ಕೂದಲು ಉದುರುವಿಕೆ
  • ತೆಳುವಾದ ಕೂದಲು
  • ಕವಲೊಡೆದ ಕೂದಲು
  • ಕೂದಲು ಯಾವಾಗಲೂ ಹರಡಿರುವುದು
  • ಚರ್ಮ ಸದಾ ಒಣಗಿದಂತೆ ಇರುವುದು
  • ಬೇಗ ವಯಸ್ಸಾದಂತೆ ಕಾಣುವುದು
  • ಚರ್ಮದಲ್ಲಿ ರಿಂಕಲ್‌ಗಳು ಕಾಣುವುದು
  • ಡಲ್ ಆದ ಚರ್ಮ
  • ಕಣ್ಣುಗಳು ಉರಿ ಅಥವಾ ಕಡಿತ ಬರುವುದು
  • ಎಣ್ಣೆಯುಕ್ತ ಚರ್ಮ
  • ಚರ್ಮದ ಮೇಲೆ ಆದ ಕಲೆಗಳು ಬೇಗ ಹೋಗದೇ ಇರುವುದು

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!