ದಾಲ್ ಮಾಡೋದು ಹೀಗೆ..
ಕುಕ್ಕರ್ಗೆ ಎಣ್ಣೆ ಸಾಸಿವೆ ಜೀರಿಗೆ ಹಿಂಗ್ ಕರಿಬೇವು ಒಣಮೆಣಸು ಹಾಕಿ
ನಂತರ ಈರುಳ್ಳಿ, ಟೊಮ್ಯಾಟೊ, ಉಪ್ಪು ಹಾಗೂ ಅರಿಶಿಣ ಹಾಕಿ. ನೀರು ಹಾಕಿ ನಾಲ್ಕು ವಿಶಲ್ ಹಾಕಿಸಿದ್ರೆ ದಾಲ್ ರೆಡಿ
ಜೀರಾ ರೈಸ್ ರೆಸಿಪಿ..
ಕುಕ್ಕರ್ಗೆ ತುಪ್ಪ, ಎಣ್ಣೆ ಸಾಸಿವೆ, ಜೀರಿಗೆ, ಕರಿಬೇವು, ಗೋಡಂಬಿ ಹಾಕಿ ಬಾಡಿಸಿ
ನಂತರ ಹಸಿಮೆಣಸು ಹಾಗೂ ಈರುಳ್ಳಿ ಹಾಕಿ, ನಂತರ ಅಕ್ಕಿ ಹಾಗೂ ನೀರು ಹಾಕಿ ಮೂರು ವಿಶಲ್ ಹಾಕಿಸಿದ್ರೆ ಜೀರಾರೈಸ್ ರೆಡಿ