ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್‌ನಿಂದ ಲೆಬನಾನ್‌ಗೆ ಹಾರಿದ ಕ್ಷಿಪಣಿಯಿಂದಾಗಿ ಪತ್ರಕರ್ತನೊಬ್ಬ ಮೃತಪಟ್ಟಿದ್ದಾನೆ.
ಇದೇ ಪ್ರಕರಣದಲ್ಲಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಮಾಸ್ ದಾಳಿಗೆ ರಾಯಿಟರ್ಸ್ ಪತ್ರಕರ್ತ ಇಸಾಮ್ ಅಬ್ದುಲ್ಲಾ ಮೃತಪಟ್ಟಿದ್ದಾರೆ. ಪತ್ರಕರ್ತರು ಗುಂಪು ಇಸ್ರೇಲ್ ಗಡಿಯ ಸಮೀಪದಲ್ಲಿರುವ ಅಲ್ಮಾ ಅಲ್ ಶಾಬ್ ಬಳಿ ಕಾರ್ಯನಿರ್ವಹಿಸುತ್ತಿದ್ದರು.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.