ಹೊಸದಿಗಂತ ವರದಿ ವಿಜಯಪುರ:
ನಾಲ್ಕನೇ ಸುತ್ತಿನಲ್ಲಿ ಮುದ್ದೇಬಿಹಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
ಬಿಜೆಪಿ ಹಿನ್ನಡೆಯಲ್ಲಿದೆ.ಕಾಂಗ್ರೆಸ್ 18323 ಹಾಗೂ ಬಿಜೆಪಿ 16927 ಮತಗಳು ಪಡೆದಿದ್ದು, ಕಾಂಗ್ರೆಸ್‌ನ ಸಿ.ಎಸ್. ನಾಡಗೌಡ 1396 ಮತಗಳ ಅಂತರದಲ್ಲಿ ಮುನ್ನಡೆಯಲ್ಲಿದ್ದಾರೆ.