ಸಾಮಾಗ್ರಿಗಳು
ಶುಂಠಿ
ಪುದೀನ
ಜೀರಿಗೆ
ಟೀಪುಡಿ
ಬೆಲ್ಲ
ನಿಂಬು
ಮಾಡುವ ವಿಧಾನ
ನೀರಿಗೆ ಟೀ ಪುಡಿ ಹೊರತುಪಡಿಸಿ ಎಲ್ಲ ಪದಾರ್ಥ ಹಾಕಿ ಚೆನ್ನಾಗಿ ಕುದಿಸಿ
ಚೆನ್ನಾಗಿ ಕುದ್ದ ನಂತರ ಟೀಪುಡಿ ಹಾಕಿ ಟೀ ಆಫ್ ಮಾಡಿ
ನಂತರ ಪ್ಲೇಟ್ ಮುಚ್ಚಿ ಐದು ನಿಮಿಷ ಬಿಟ್ಟು ಸೋಸಿ ಕಡೆಗೆ ನಿಂಬೆ ರಸ ಹಾಕಿ ಬಿಸಿ ಬಿಸಿ ಕುಡಿಯಿರಿ.