ಬಂತು ನೋಡಿ ವಾಟ್ಸ್‌ಆಪ್ ಹೊಸಾ ಫೀಚರ್: ಇನ್ನು ಸ್ಟೇಟಸ್‌ಗೆ ಸಿಗಲಿದೆ ಹೊಸ ಲುಕ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಿರುವ ವಾಟ್ಸ್‌ಆಪ್ ಇದೀಗ ತನ್ನ ಬಳಕೆದಾರರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ.

ಇನ್ನು ಸ್ಟೇಟಸ್‌ನಲ್ಲಿ ಒಂದು ನಿಮಿಷದವರೆಗೆ ವೀಡಿಯೊ ಶೇರ್ ಮಾಡಲು ಗ್ರಾಹಕರಿಗೆ ವಾಟ್ಸ್‌ಆಪ್ ಅವಕಾಶ ಮಾಡಿಕೊಡಲಿದೆ.

ಈಗಾಗಲೇ ಇದು ಚಾಲ್ತಿಯಲ್ಲಿದ್ದು, ಸದ್ಯ ಆಯ್ದ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಇದುವರೆಗೆ ಸ್ಟೇಟಸ್‌ನಲ್ಲಿ ಕೇವಲ ಮೂವತ್ತು ಸೆಕೆಂಡ್ ವಿಡಿಯೋಗಳಿಗೆ ಮಾತ್ರ ಅವಕಾಶ ಇತತು. ಇದೀಗ ಹೊಸ ಫೀಚರ್ ಇನ್ಟಾ ರೀಲ್ಸ್, ಯೂಟ್ಯೂಬ್ ಶಾರ್ಟ್ಸ್ ಮಾಡುವವರಿಗೆ ಇನ್ನಷ್ಟು ಖುಷಿ ನೀಡಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!