MUST READ| ದಿನ ಚೆನ್ನಾಗಿರಬೇಕು ಅಂದ್ರೆ ಈ ರೀತಿಯಾಗಿ ನಡೆದುಕೊಳ್ಳಿ!

ದಿನ ಚೆನ್ನಾಗಿರೋದು ನಮ್ಮ ಮೇಲೆ ಅವಲಂಬಿತವಾಗಿರುತ್ತದೆ. ನಾವು ದಿನವನ್ನು ಹೇಗೆ ಶುರು ಮಾಡುತ್ತೀವೋ ನಮ್ಮ ದಿನ ಹಾಗೇ ಇರುತ್ತದೆ. ಉತ್ತಮ ದಿನಕ್ಕಾಗಿ ನಿಮ್ಮ ದಿನವನ್ನು ಈ ರೀತಿ ಶುರು ಮಾಡಿ..

  • ಎದ್ದ ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು ಅಂತೇನಿಲ್ಲ, ನಿಮಗಾಗಿ ಸ್ವಲ್ಪ ಸಮಯ ನೀಡಿ
  • ಜೀವನದ ಬಗೆಗೆ ಧನ್ಯವಾದದ ಭಾವ ಇಟ್ಟುಕೊಳ್ಳಿ
  • ಸಣ್ಣದಾಗಿ ಯೋಗ, ವ್ಯಾಯಾಮ, ಪ್ರಾಣಾಯಾಮ ಮಾಡಲೇಬೇಕು
  • ನಿಮ್ಮ ಹಿಂದಿನ ದಿನದ ಬಗ್ಗೆ ಹಾಗೂ ಇಂದು ನೀವು ಏನು ಮಾಡಬೇಕು ಎಂದುಕೊಂಡಿದ್ದೀರಿ ಅದರ ಬಗ್ಗೆ ಡೈರಿ ಬರೆಯಿರಿ.
  • ಎದ್ದು ಜಾಗಿಂಗ್ ಅಥವಾ ವಾಕಿಂಗ್ ಹೋಗಿ ಬಂದು ಫ್ರೆಶ್ ಗಾಳಿ ಪಡೆಯಿರಿ
  • ಉತ್ತಮವಾದ ತಿಂಡಿ ಉತ್ತಮವಾದ ದಿನಕ್ಕೆ ರಹದಾರಿ, ಆರೋಗ್ಯಕರ ಬ್ರೇಕ್‌ಫಾಸ್ಟ್ ನಿಮ್ಮದಾಗಿರಲಿ.
  • ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ನೋಡುವ ಅಭ್ಯಾಸ ಬೇಡ, ಇದರಿಂದಾಗಿ ಯಾವುದೋ ಕೆಟ್ಟ ನ್ಯೂಸ್ ನಿಮ್ಮ
  • ಕಣ್ಣಿಗೆ ಬಿದ್ದು ದಿನವೇ ಹಾಳಾಗಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!