September 23, 2026
Wednesday, September 23, 2026
spot_img

ಬಟರಿ ಪೆಪ್ಪರ್‌ ಬೇಬಿಕಾರ್ನ್‌ ತಿಂದಿದ್ದೀರಾ? 15 ನಿಮಿಷದಲ್ಲೇ ತಯಾರಾಗುವ ಹೆಲ್ತಿ ಮಿಡ್‌ ಡೇ ಸ್ನಾಕ್‌

ಸಾಮಾಗ್ರಿಗಳು

ಬೇಬಿಕಾರ್ನ್
ಬೆಣ್ಣೆ
ಉಪ್ಪು
ಪೆಪ್ಪರ್
ಬೆಳ್ಳುಳ್ಳಿ
ಆರಿಗ್ಯಾನೊ
ಚಿಲ್ಲಿ ಫ್ಲೇಕ್ಸ್‌

ಮಾಡುವ ವಿಧಾನ
ಮೊದಲು ಬೇಬಿಕಾರ್ನ್‌ನ್ನು ನಿಮಗೆ ಯಾವ ಶೇಪ್‌ ಬೇಕೋ ಹಾಗೆ ಕತ್ತರಿಸಿಕೊಳ್ಳಿ. ಆನಂತರ ಉಪ್ಪು ಇರುವ ನೀರಿನಲ್ಲಿ ಹಾಕಿ ಒಂದೈದು ನಿಮಿಷ ಬಿಡಿ.
ಆನಂತರ ಬಾಣಲೆಗೆ ಬೆಣ್ಣೆ ಹಾಕಿ, ಬೆಳ್ಳುಳ್ಳಿ ಕತ್ತರಿಸಿ ಹಾಕಿ
ಅದು ಬ್ರೌನ್‌ ಆದ ನಂತರ ಉಪ್ಪು,ಬೇಬಿಕಾರ್ನ್‌ ಹಾಕಿ
ಕಾರ್ನ್‌ ಬೆಂದ ನಂತರ ಪೆಪ್ಪರ್‌, ಆರಿಗ್ಯಾನೊ, ಚಿಲ್ಲಿಫ್ಲೇಕ್ಸ್‌ ಹಾಕಿದ್ರೆ ಬಟರಿ ಪೆಪ್ಪರ್‌ ಬೇಬಿಕಾರ್ನ್‌ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !