ಹೇಗೆ ಮಾಡೋದು?
ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಗೂ ಶೇಂಗಾ ಹಾಕಿ, ನಂತರ ಅದಕ್ಕೆ ಕರಿಬೇವು ಹಾಗೂ ಹಸಿಮೆಣಸಿನ ಕಾಯಿ ಹಾಕಿ. ನಂತರ ಅದಕ್ಕೆ ಈರುಳ್ಳಿ ಹಾಕಿ ಬಾಡಿಸಿ, ಉಪ್ಪು ಹಾಕಿ ಮಿಕ್ಸ್ ಮಾಡಿ, ನಂತರ ಟೊಮ್ಯಾಟೊ ಹಾಕಿ ಮಿಕ್ಸ್ ಮಾಡಿ. ಅರಿಶಿಣ ಪುಡಿ ಹಾಕಿ, ಸಾಫ್ಟ್ ಆದ ನಂತರ ಕೊತ್ತಂಬರಿ ಸೊಪ್ಪು ಹಾಕಿ.
ನಂತರ ಬಾಣಲೆಯಲ್ಲಿ ನೀರು ಹಾಕಿ, ಮಂಡಕ್ಕಿ ಹಾಕಿ ನೆನೆಸಿ, ನಂತರ ಅದನ್ನು ಗೊಜ್ಜಿಗೆ ಹಾಕಿ ಮಿಕ್ಸ್ ಮಾಡಿ, ಜೊತೆಗೆ ಕಡ್ಲೆಪುಡಿ ಹಾಗೂ ಕಾಯಿತುರಿ ಹಾಕಿದ್ರೆ ರುಚಿ ಅದ್ಭುತ