ಸಾಮಾಗ್ರಿಗಳು
ಮಿಕ್ಸ್ ಕಾಳುಗಳು
ಅಕ್ಕಿ
ಶುಂಠಿ
ಹಸಿಮೆಣಸು
ಉಪ್ಪು
ಮಾಡುವ ವಿಧಾನ
ಮೊದಲು ಕಾಳುಗಳನ್ನು ಹಾಗೂ ಅಕ್ಕಿಯನ್ನು ತೊಳೆದು ನೀರು ಹಾಕಿ ನೆನೆಸಿ ಇಡಿ
ಮರುದಿನ ಅದಕ್ಕೆ ಉಪ್ಪು, ಶುಂಠಿ, ಹಸಿಮೆಣಸು ಹಾಕಿ ಮಿಕ್ಸಿ ಮಾಡಿ
ಕಾದ ಹೆಂಚಿನ ಮೇಲೆ ಹಾಕಿದ್ರೆ ದೋಸೆ ರೆಡಿ
- Advertisement -
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ