ಸಾಮಾಗ್ರಿಗಳು
ಕೊತ್ತಂಬರಿ
ಹಸಿಮೆಣಸು
ಕರಿಬೇವು
ಕಡ್ಲೆಬೇಳೆ
ಎಣ್ಣೆ
ಉಪ್ಪು
ಅರಿಶಿಣ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ, ಜೀರಿಗೆ ಹಾಕಿ
ನಂತರ ಕಡ್ಲೆಬೇಳೆ, ಕರಿಬೇವು ಹಾಕಿ
ನಂತರ ಹಸಿಮೆಣಸು, ಕೊತ್ತಂಬರಿ ಹಾಕಿ
ಅರಿಶಿಣ ಉಪ್ಪು ಹಾಕಿ ಚೆನ್ನಾಗಿ ಬೇಯಿಸಿದರೆ ಚಿತ್ರಾನ್ನ ರೆಡಿ
ಸಾಮಾಗ್ರಿಗಳು
ಕೊತ್ತಂಬರಿ
ಹಸಿಮೆಣಸು
ಕರಿಬೇವು
ಕಡ್ಲೆಬೇಳೆ
ಎಣ್ಣೆ
ಉಪ್ಪು
ಅರಿಶಿಣ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ, ಜೀರಿಗೆ ಹಾಕಿ
ನಂತರ ಕಡ್ಲೆಬೇಳೆ, ಕರಿಬೇವು ಹಾಕಿ
ನಂತರ ಹಸಿಮೆಣಸು, ಕೊತ್ತಂಬರಿ ಹಾಕಿ
ಅರಿಶಿಣ ಉಪ್ಪು ಹಾಕಿ ಚೆನ್ನಾಗಿ ಬೇಯಿಸಿದರೆ ಚಿತ್ರಾನ್ನ ರೆಡಿ