ಸಾಮಾಗ್ರಿಗಳು
ಟೀಪುಡಿ
ಸಕ್ಕರೆ/ಬೆಲ್ಲ
ಗುಲಾಬಿ ದಳಗಳು
ಏಲಕ್ಕಿ
ಹಾಲು
ಮಾಡುವ ವಿಧಾನ
ಮೊದಲು ಪಾತ್ರೆಗೆ ಸಕ್ಕರೆ,ಟೀಪುಡಿ, ಗುಲಾಬಿ ದಳ ಹಾಗೂ ಏಲಕ್ಕಿ ಹಾಕಿ
ರೋಸ್ಟ್ ಆದ ನಂತರ ಅದೇ ಕ್ಯಾರೆಮೆಲ್ ರೀತಿ ಕಾಣಿಸುತ್ತದೆ ಇದಕ್ಕೆ ಸ್ವಲ್ಪ ನೀರು ಹಾಕಿ ಕುದಿಸಿ
ನಂತರ ಹಾಲು ಹಾಕಿ ಕುದಿಸಿದ್ರೆ ರೋಸ್ ಚಾಯ್ ರೆಡಿ