FOOD | ರೋಗನಿರೋಧಕ ಶಕ್ತಿ ಹೊಂದಿರುವ ನಿಂಬೆ ಹಣ್ಣಿನ ಚಟ್ನಿ ತಿಂದಿದ್ದೀರಾ? ಈಸಿ ರೆಸಿಪಿ ಇಲ್ಲಿದೆ

ನಿಂಬೆಹಣ್ಣು-2

ಹಸಿ ಅರಿಶಿಣ ಚೂರುಗಳು 7-8

ಕೆಂಪು ಮೆಣಸಿನ ಕಾಯಿ-5

ಬಿಳಿ ಕಾಳು ಮೆಣಸು-1 ಚಮಚ

ಕಾಯಿತುರಿ-1 ಬಟ್ಟಲು

ಹುಣಸೇಹಣ್ಣು- ಸ್ವಲ್ಪ

ಉಪ್ಪು- ರುಚಿಗೆ ತಕ್ಕಷ್ಟು

ಬೆಲ್ಲ- ಸ್ವಲ್ಪ

ನಿಂಬೆಹಣ್ಣಿನ ಹೋಳುಗಳು, ಮೆಣಸಿನಕಾಳು, ಕೆಂಪು ಮೆಣಸಿನ ಕಾಯಿ, ಕಾಯಿತುರಿ, ಹುಣಿಸೇಹಣ್ಣು, ಅರಿಶಿಣ ಚೂರು ಮತ್ತು ಉಪ್ಪು, ಬೆಲ್ಲ ಎಲ್ಲವನ್ನೂ ಒಟ್ಟಾಗಿ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ.

ಈ ಚಟ್ನಿಯನ್ನು ಒಂದು ಬಾಣಲೆಗೆ ಹಾಕಿ ಒಲೆಯ ಮೇಲಿಟ್ಟು 5-10 ನಿಮಿಷ ಬಿಸಿ ಮಾಡಿ. ಇದೀಗ ರುಚಿಕರವಾದ ನಿಂಬೆಹಣ್ಣಿನ ಚಟ್ನಿ ಸವಿಯಲು ಸಿದ್ಧ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!