ಸಾರ್ವಕಾಲಿಕ ಶ್ರೇಷ್ಠ ನಟರ ಪಟ್ಟಿಯಲ್ಲಿರೋ ಭಾರತದ ಏಕೈಕ ನಟ ಇವರೇ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗ್ರೇಟೆಸ್ಟ್ ಆಕ್ಟರ‍್ಸ್ ಆಫ್ ಆಲ್ ದಿ ಟೈಮ್, ಸಾರ್ವಕಾಲಿಕ ಶ್ರೇಷ್ಠ ನಟರ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ನಟ ಶಾರುಖ್ ಖಾನ್!

Shah Rukh Khan reveals he has an infection during Twitter AMA | Bollywood -  Hindustan Timesಹೌದು, ಶಾರುಖ್ ಖಾನ್ ಈಗಲೂ ನಂಬರ್ 1 ನಟ. ಇತ್ತೀಚೆಗಷ್ಟೇ ಶಾರುಖ್ ಅಭಿನಯದ ಪಠಾಣ್ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಹಲವು ಕಡೆ ಶಾರುಖ್ ಪ್ರತಿಕೃತಿಗೆ ಮಸಿ ಬಳಿಯೋದು, ಬೆಂಕಿ ಹಚ್ಚೋದು ಮಾಡ್ತಿದ್ದಾರೆ.

Shah Rukh Khan responds to fan who asks if Pathaan is patriotic, answers  another who wonders why he should watch it | Entertainment News,The Indian  Expressಈ ಎಲ್ಲದರ ನಡುವೆಯೂ ಶಾರುಖ್ ಖಾನ್ ಫ್ಯಾನ್ ಬೇಸ್ ಕಡಿಮೆಯಾಗಿಲ್ಲ. ಅವರ ಜನಪ್ರಿಯತೆ ಎಲ್ಲೆಡೆ ಹರಡಿದ್ದು, ಗ್ರೇಟೆಸ್ಟ್ ಆಕ್ಟರ‍್ಸ್ ಪಟ್ಟಿಯಲ್ಲಿ ಶಾರುಖ್ ಖಾನ್ ಸ್ಥಾನ ಪಡೆದಿದ್ದಾರೆ.

Shah Rukh Khan tests positive for COVID-19, fans express concern – ThePrint  – ANIFeedಇನ್ನೇನು ಕೆಲವೇ ದಿನಗಳಲ್ಲಿ ಶಾರುಖ್ ಅಭಿನಯದ ಪಠಾಣ್ ತೆರೆಕಾಣಲಿದ್ದು, ನಾಲ್ಕು ವರ್ಷದ ನಂತರ ಶಾರುಖ್‌ರನ್ನು ತೆರೆ ಮೇಲೆ ನೋಡೋಕೆ ಅಭಿಮಾನಿಗಳು ಸಜ್ಜಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!