ನನ್ನ ಗೆಲುವಿಗೆ ಇವರೇ ಕಾರಣ, ಫೋಟೊ ಹಂಚಿ ಸಂಭ್ರಮಿಸಿದ ಡಿಕೆಶಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರ ರಚಿಸುವುದು ಪಕ್ಕಾ ಆಗಿದೆ. ಈ ಖುಷಿಯಲ್ಲಿ ಡಿ.ಕೆ. ಶಿವರಾಜ್‌ಕುಮಾರ್ ಫೋಟೊ ಒಂದನ್ನು ಹಂಚಿಕೊಂಡಿದ್ದು, ನನ್ನ ಗೆಲುವಿಗೆ, ಪಕ್ಷದ ಗೆಲುವಿಗೇ ಇವರೇ ಕಾರಣ ಎಂದಿದ್ದಾರೆ.

ನನ್ನ ಜೊತೆ ಹಗಲಿರುಳು ದುಡಿದವರಿವರು ಎಂದು ಪೋಟೊ ಒಂದನ್ನು ಹಂಚಿಕೊಂಡಿದ್ದಾರೆ. ನಮ್ಮ ಕಾರ್ಯಕರ್ತರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!