ಇನ್ನೇನು ಕೆಲವೇ ದಿನಗಳಲ್ಲಿ ವೈಭವವಾದ ಮೈಸೂರು ದಸರಾ ಆರಂಭವಾಗಲಿದೆ. ಮೈಸೂರು ಕಡೆ ಟ್ರಿಪ್ ಹೊರಟಿದ್ರೆ ಈ ಸ್ಥಳಗಳಿಗೆ ತಪ್ಪದೇ ಭೇಟಿ ನೀಡಿ..
ಇಡೀ ಮೈಸೂರು ದಸರಾ ಸಮಯದಲ್ಲಿ ಕಂಗೊಳಿಸುತ್ತದೆ. ಲೈಟಿಂಗ್ಸ್ ನೋಡೋದಕ್ಕೆ ಎರಡು ಕಣ್ಣು ಸಾಲದು ಇದನ್ನು ಮಿಸ್ ಮಾಡದೇ ನೋಡಿ..
ಮೈಸೂರು ಅರಮನೆ
ಮೈಸೂರು ಝೂ
ಚಾಮುಂಡಿ ಬೆಟ್ಟ
ಫಿಲೋಮಿನಾ ಚರ್ಚ್
ಬೃಂದಾವನ ಗಾರ್ಡನ್
ರೈಲ್ವೇ ಮ್ಯೂಸಿಯಂ
ಜಗನ್ಮೋಹನ ಪ್ಯಾಲೇಸ್
ವೇಣುಗೋಪಾಲಸ್ವಾಮಿ ದೇವಸ್ಥಾನ