ಬೇಸಿಗೆಯಲ್ಲಿ ಸೇವಿಸಲೇಬೇಕಾದ ಹಣ್ಣು ಕಲ್ಲಂಗಡಿ, ಇದರಿಂದ ಎಷ್ಟೆಲ್ಲಾ ಲಾಭ ಇದೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಿಸಿಗಾಲದಲ್ಲಿ ದೇಹಕ್ಕೆ ತಂಪು ಹಾಗೂ ನೀರಿನಾಂಶ ಹೆಚ್ಚಿಸುವ ಹಣ್ಣು ಸೇವಿಸಿದು ತುಂಬಾ ಮುಖ್ಯ. ಅದರಲ್ಲೂ ಹೆಚ್ಚಿನ ವಿಟಮಿನ್‌ ಹೊಂದಿರುವ ಕಲ್ಲಂಗಡಿ ಬೇಸಿಗೆಗೆ ಅತ್ಯುತ್ತಮ ಆಯ್ಕೆಯಾಗಿದೆ. ಕಲ್ಲಂಗಡಿ ಸೇವಿಸುವುದರಿಂದ ಎಷ್ಟೆಲ್ಲಾ ಲಾಭ ಇದೆ ಗೊತ್ತಾ?

  • ದೇಹದಲ್ಲಿನ ನೀರಿನ ಕೊರತೆ ನೀಗಿಸುತ್ತದೆ.
  • ದೇಹಕ್ಕೆ ಕಡಿಮೆ ಕ್ಯಾಲೊರಿ ಕೊಡಲಿದೆ.
  • ಚರ್ಮಕ್ಕೆ ಕಾಂತಿ ಹೆಚ್ಚಾಗಿಸುತ್ತದೆ.
  • ರಕ್ತದೊತ್ತಡ ನಿವಾರಿಸುತ್ತದೆ.
  • ವಿಟಮಿನ್‌ ಬಿ, ಸಿ,ಡಿ ಅಂಶ ಹೆಚ್ಚಾಗಿದೆ.
  • ಕೊಲೆಸ್ಟ್ರಾಲ್‌ ಮಟ್ಟ ಕಡಿಮೆ ಮಾಡಿ, ತೂಕ ಇಳಿಸೋಕೆ ಸಹಾಯ ಮಾಡಲಿದೆ.
  • ಮಲಬದ್ಧತೆ ಹಾಗೂ ಅಜೀರ್ಣ-ಗ್ಯಾಸ್‌ ಸಮಸ್ಯೆಗೆ ಪರಿಹಾರ.
  • ಸ್ನಾಯು ನೋವು, ಸ್ನಾಯು ಸೆಳೆತ ಕಡಿಮೆ ಮಾಡುತ್ತದೆ.

ಈ ಟೇಸ್ಟಿ ಕಲ್ಲಂಗಡಿಯಿಂದ ಜ್ಯೂಸ್‌ ಮಾಡೋದು ಹೇಗೆ?

ಕಲ್ಲಂಗಡಿಯನ್ನು ಮಿಕ್ಸಿಯಲ್ಲಿ ಸಕ್ಕರೆಯೊಂದಿಗೆ ರುಬ್ಬಿಕೊಂಡು ಅದರ ಮೇಲೆ ಕಾಳು ಮೆಣಸಿನ ಪುಡಿ ಉದುರಿಸಿದರೆ ಬೇಸಿಗೆಗೆ ಸೂಕ್ತ ಜ್ಯೂಸ್‌ ಸಿದ್ಧವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!