ಸಾಮಾಗ್ರಿಗಳು
ಹಾಲು
ಬಾಳೆಹಣ್ಣು
ಬೆಲ್ಲ
ಗೋಡಂಬಿ
ಐಸ್ ಕ್ಯೂಬ್ಸ್
1 ಮೊದಲು ಚೆನ್ನಾಗಿ ಕಳಿತ ಬಾಳೆಹಣ್ಣುಗಳ ಸಿಪ್ಪೆ ತೆಗೆದು ಮಿಕ್ಸಿಗೆ ಹಾಕಿ
2 ಇದಕ್ಕೆ ನೆನೆಸಿದ ಗೋಡಂಬಿ, ಬೆಲ್ಲದ ಪಾಕ ಹಾಗೂ ಐಸ್ ಹಾಕಿ
3 ನಂತರ ಸ್ವಲ್ಪ ಹಾಲು ಹಾಗೂ ನೀರು ಹಾಕಿ ಮಿಕ್ಸಿ ಮಾಡಿದ್ರೆ ಬನಾನಾ ಮಿಲ್ಕ್ ಶೇಕ್ ರೆಡಿ
- Advertisement -

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ