HEALTH | ತುಪ್ಪ-ಬೆಲ್ಲ ಕಾಂಬಿನೇಷನ್ ಹೆಂಗಾದ್ರೂ ಇರ್ಲಿ.. ಆದ್ರೆ ಆರೋಗ್ಯಕ್ಕೆ ಒಳ್ಳೆ ಕಾಂಬಿನೇಷನ್

ನಮ್ಮ ರೋಗನಿರೋಧಕ ಶಕ್ತಿ ಉತ್ತಮವಾಗಿದ್ದರೆ, ನಾವು ರೋಗಗಳಿಂದ ದೂರವಿರಬಹುದು.

ತುಪ್ಪ ಮತ್ತು ಬೆಲ್ಲದ ಮಿಶ್ರಣವು ಸೂಪರ್ಪುಡ್‌ನಂತೆ ಕೆಲಸ ಮಾಡುತ್ತದೆ. ಬೆಲ್ಲವು ಕಬ್ಬಿಣ, ಮೆಗ್ನಿಸಿಯಮ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಬಿ, ಸಿ ಯಂತಹ ಅನೇಕ ಪೋಷಕಾಂಶಗಳನ್ನು ಹೊಂದಿದೆ.

ಇದನ್ನು ಊಟದ ನಂತರವೂ ಸೇವಿಸಬಹುದು. ಒಂದು ಚಮಚ ದೇಸಿ ತುಪ್ಪವನ್ನು ತೆಗೆದುಕೊಂಡು ಅದರಲ್ಲಿ ಒಂದು ಸಣ್ಣ ತುಂಡು ಬೆಲ್ಲವನ್ನು ಬೆರೆಸಿ, ಐದರಿಂದ ಹತ್ತು ನಿಮಿಷಗಳ ನಂತರ ತಿನ್ನಿರಿ. ಇದು, ಚರ್ಮ ಮತ್ತು ಕೂದಲಿಗೆ ಸಂಪೂರ್ಣ ಪೋಷಣೆಯನ್ನು ನೀಡುತ್ತದೆ. ತುಪ್ಪ ಮತ್ತು ಬೆಲ್ಲದ ಮಿಶ್ರಣ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!