HEALTH | ಯಾವೆಲ್ಲ ಆಹಾರಗಳು ಶ್ವಾಸಕೋಶದ ಡಿಟಾಕ್ಸ್‌ಗೆ ಉತ್ತಮ? ಇಲ್ಲಿದೆ ಮಾಹಿತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ವಾಸಕೋಶ ನಮ್ಮ ದೇಹದಲ್ಲಿನ ಪ್ರಮುಖ ಅಂಗವಾಗಿದೆ. ಶ್ವಾಸಕೋಶದ ಆರೋಗ್ಯಕ್ಕೆ ಯಾವ ಆಹಾರಗಳು ಸೂಕ್ತವಾಗಿವೆ? ಇಲ್ಲಿದೆ ಮಾಹಿತಿ..

Leafy Vegetable,ಎಲೆಕೋಸಿನ ಆರೋಗ್ಯಕರ ಪ್ರಯೋಜನಗಳು, ಪೋಷಕಾಂಶಗಳು ಮತ್ತು  ಅಡ್ಡಿಪರಿಣಾಮಗಳು - here are the major health benefits of consuming cabbage -  Vijay Karnataka

ಕೋಸುಗಡ್ಡೆ, ಎಲೆಕೋಸು, ಹೂಕೋಸು, ಇತ್ಯಾದಿ. ಶ್ವಾಸಕೋಶದ ಆರೋಗ್ಯಕ್ಕೆ ಒಳ್ಳೆಯದು. ಶ್ವಾಸಕೋಶದ ಮಲಿನತೆಯನ್ನು ಹೊರಹಾಕುವಲ್ಲಿ ಸಹಾಯ ಮಾಡುತ್ತವೆ.

Natural Antibiotic,ಹೆಮ್ಮಾರಿ ಕಾಯಿಲೆಗಳಿಗೆ ಕಡಿವಾಣ ಹಾಕಲು ದಿನವೂ ಶುಂಠಿ ಸೇವಿಸಿ -  benefits of eating ginger every day - Vijay Karnataka

ಶುಂಠಿಯು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ನೆಗಡಿ, ಮತ್ತು ಕಫದಂತಹ ಸಮಸ್ಯೆಗಳಿಗೆ ಶುಂಠಿ ಉತ್ತಮವಾಗಿದೆ. ಶ್ವಾಸಕೋಶವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.

Health Tips: ಹಸಿ ಅರಿಶಿನ ಕೊಂಬು ಒಳ್ಳೆಯದೋ, ಒಣಗಿಸಿದ ಅರಿಶಿನ ಪುಡಿಯೋ? - Vistara  News

ಅರಿಶಿನದಲ್ಲಿರುವ ಕರ್‌ಕ್ಯುಮಿನ್‌ ಶ್ವಾಸಕೋಶದ ಅಂಗಾಂಶವನ್ನು ಸರಿಪಡಿಸಲು ಮತ್ತು ಕಶ್ಮಲಗಳನ್ನು ಹೊರಕಳಿಸಲು ಸಹಾಯ ಮಾಡುವ ಅನೇಕ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ.

ಹರ್ಬಲ್‌ ಗ್ರೀನ್‌ ಟೀ

ಗ್ರೀನ್ ಟೀ ಯಲ್ಲಿ ಕಂಡುಬರುವ ಆಂಟಿಆಕ್ಸಿಡೆಂಟ್ ಕ್ಯಾಟ್‌ಚಿನ್‌ ಶ್ವಾಸಕೋಶದಲ್ಲಿ ಉರಿಯೂತದಂತಹ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಮತ್ತು ಉಸಿರಾಟವನ್ನು ಸುಲಭಗೊಳಿಸುತ್ತದೆ.

These Are The Healthiest Leafy Green Vegetables, That You Must Add In Your  Diet | ಈ ನಾಲ್ಕು ಬಗೆಯ ಹಸಿರೆಲೆ-ಸೊಪ್ಪುಗಳು ನಮ್ಮೆಲ್ಲರ ಆರೋಗ್ಯಕ್ಕೆ ಬಹಳ ಒಳ್ಳೆಯದು |  Headline Karanataka

ಸೊಪ್ಪುಗಳಾದ, ಪಾಲಕ್‌, ಬಸಳೆ ಮುಂತಾದ ತರಕಾರಿಗಳು. ಕ್ಲೋರೊಫಿಲ್ ಅನ್ನು ಹೊಂದಿರುತ್ತದೆ, ಇದು ಶ್ವಾಸಕೋಶವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಶ್ವಾಸಕೋಶದಿಂದ ಕಶ್ಮಲಗಳನ್ನು ತೆಗೆದುಹಾಕುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!