ಹೇಗೆ ಮಾಡೋದು?
ಮೊದಲು ಸ್ವೀಟ್ ಕಾರ್ನ್‌ಗೆ ನೀರು ಹಾಗೂ ಉಪ್ಪು ಹಾಕಿ ಬೇಯಿಸಿಕೊಳ್ಳಿ
ಬೆಂದ ನಂತರ ಅದಕ್ಕೆ ಕಾರ್ನ್ ಫ್ಲೋರ್, ಉಪ್ಪು, ಗರಂ ಮಸಾಲಾ ಹಾಕಿ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ
ನಂತರ ಅದಕ್ಕೆ ಖಾರದಪುಡಿ,ಸ್ಪ್ರಿಂಗ್ ಆನಿಯನ್ಸ್, ಹಸಿ ಈರುಳ್ಳಿ ಹಾಗೂ ಕೊತ್ತಂಬರಿ ಹಾಕಿದ್ರೆ ಕ್ರಿಸ್ಪಿ ಕಾರ್ನ್ ರೆಡಿ
- Advertisement -
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ