ಸಾಮಾಗ್ರಿಗಳು
ಸೌತೆಕಾಯಿ
ಪುದೀನಾ
ಹಸಿಮೆಣಸು
ಈರುಳ್ಳಿ
ಶುಂಠಿ
ಬೆಳ್ಳುಳ್ಳಿ
ಕೊತ್ತಂಬರಿ
ಕ್ಯಾರೆಟ್
ಮಾಡುವ ವಿಧಾನ
ಮೊದಲು ಉದ್ದನೆಯ ಸೌತೆಕಾಯಿ ಹೆಚ್ಚಿ ಇಟ್ಟುಕೊಳ್ಳಿ
ನಂತರ ಮಿಕ್ಸಿಗೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಉಪ್ಪು, ಕೊತ್ತಂಬರಿ ಮೊಸರು ಹಾಕಿ ಮಿಕ್ಸಿ ಮಾಡಿ
ನಂತರ ಸೌತೆಕಾಯಿ ಮೇಲೆ ಈ ಚಟ್ನಿ ಹಾಕಿ
ನಂತರ ಕ್ಯಾರೆಟ್ ತುರಿ ಹಾಗೂ ಕೊತ್ತಂಬರಿ ಜೊತೆಗೆ ಶೇವ್, ನಿಂಬೆಹಣ್ಣು ಹಾಕಿ ತಿನ್ನಿ