September 28, 2026
Monday, September 28, 2026
spot_img

ಹೆಲ್ತಿ & ಟೇಸ್ಟಿ ಸಿಹಿಗೆಣಸಿನ ಬ್ರೌನಿ, ಜಾಸ್ತಿ ಸಾಮಾಗ್ರಿಗಳು ಬೇಕಾಗಿಲ್ಲ

ಸಾಮಾಗ್ರಿಗಳು
ಗೆಣಸು
ಕೋಕೋ ಪೌಡರ್‌
ಪೀನಟ್‌ ಬಟರ್‌
ವಾಲ್ನಟ್‌
ಚಾಕೋಲೇಟ್‌ ಪೀಸ್‌

ಮಾಡುವ ವಿಧಾನ
ಮೊದಲು ಗೆಣಸನ್ನು ಬೇಯಿಸಿಕೊಳ್ಳಿ, ಆನಂತರ ಸಿಪ್ಪೆ ತೆಗೆದು ಮಿಕ್ಸಿಗೆ ಹಾಕಿ
ಇದರ ಜೊತೆಗೆ ಬೆಲ್ಲ, ಮೇಪಲ್‌ ಸಿರಪ್‌ ಅಥವಾ ನಿಮ್ಮಿಷ್ಟದ ಸ್ವೀಟ್‌ ಹಾಕಿ
ಜೊತೆಗೆ ಕೋಕೋ ಪೌಡರ್‌ ಹಾಕಿ, ಪೀನಟ್‌ ಬಟರ್‌ ಹಾಕಿ ಮಿಕ್ಸಿ ಮಾಡಿ
ಇದನ್ನು ಟ್ರೇಗೆ ಹಾಕಿ, ಮೇಲೆ ಚಾಕೋಲೆಟ್‌ ಹಾಗೂ ವಾಲ್ನಟ್‌ ಹಾಕಿಕೊಂಡು ಇಪ್ಪತ್ತು ನಿಮಿಷ ಏರ್‌ಫ್ರೈನಲ್ಲಿಟ್ರೆ ಬ್ರೌನಿ ರೆಡಿ

Must Read