Tuesday, October 7, 2025

HEALTH ಮಕ್ಕಳಲ್ಲೂ ಹೆಚ್ಚುತ್ತಿದೆ ಹೃದಯಾಘಾತ, ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ದಿನದಿಂದ ದಿನಕ್ಕೆ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ತಪ್ಪಾದ ಆಹಾರ ಕ್ರಮದ ಕೊರತೆ, ಕೆಟ್ಟ ಜೀವನಶೈಲಿ, ಒತ್ತಡ ಹಾಗೂ ಅನೇಕ ಆರೋಗ್ಯ ಸಮಸ್ಯೆಗಳು ಇದಕ್ಕೆ ಕಾರಣಗಳಾಗಿವೆ. ಹಿರಿಯರಿಂದ ಹಿಡಿದು ಚಿಕ್ಕ ಮಕ್ಕಳು ಕೂಡ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಮಕ್ಕಳಲ್ಲಿ ಹೃದಯಾಘಾತಕ್ಕೆ ಮೊದಲು ಕಾಣಿಸಿಕೊಳ್ಳುವ ಚಿಹ್ನೆಗಳು ಇವಾಗಿವೆ..

ಉಸಿರಾಟದ ತೊಂದರೆ

ಸ್ವಲ್ಪ ನಡೆದರೂ ಉಸಿರಾಟದ ತೊಂದರೆ

ಅಸಮರ್ಪಕ ಬೆಳವಣಿಗೆ

ತಲೆತಿರುಗುವಿಕೆ

ಎದೆ ನೋವು

ಮಕ್ಕಳು ನರಗಳ ವೇಗವನ್ನು ಹೆಚ್ಚಿಸಿಕೊಂಡರೆ

ತಲೆತಿರುಗುವಿಕೆ ಅನುಭವಿಸಿದರೆ

ಯಾವುದೇ ಲಕ್ಷಣ ಕಂಡುಬಂದರೂ ತಡಮಾಡದೇ ವೈದ್ಯರನ್ನು ಸಂಪರ್ಕಿಸಿ

error: Content is protected !!