ಆಫ್ಘಾನ್‌ನಲ್ಲಿ ಭಾರೀ ಹಿಮಪಾತ: 25 ಮಂದಿ ಸಾವು, 20 ಮನೆಗಳು ನಾಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಫ್ಘಾನಿಸ್ತಾನದಲ್ಲಿ ಭಾರೀ ಹಿಮಪಾತದಿಂದಾದಿ ಭೂಕುಸಿತ ಉಂಟಾಗಿದೆ. ಇದರಿಂದಾಗಿ 25 ಮಂದಿ ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ.
In which parts does it snow in Afghanistan? - Quora20ಕ್ಕೂ ಹೆಚ್ಚು ಮನೆಗಳು ನಾಶವಾಗಿದ್ದು, ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.

25 Killed after Eastern Afghanistan Province Hit by Landslide Due to  Snowfall
ನುರಿಸ್ತಾನ್ ಪ್ರಾಂತ್ಯದಲ್ಲಿ ಪರ್ವತ ಕಾಡುಗಳು ಹೆಚ್ಚಾಗಿದ್ದು, ಹಿಂದೂ ಕುಶ್ ಪರ್ವತ ಶ್ರೇಣಿಯ ದಕ್ಷಿಣ ತುದಿಯನ್ನು ತಲುಪುತ್ತದೆ. ಹೀಗಾಗಿ ನುರಿಸ್ತಾನ್‌ನ ಟಾಟಿನ್ ಕಣಿವೆಯ ನಕ್ರೆ ಗ್ರಾಮದಲ್ಲಿ ಹಿಮಪಾತ ಆವರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!