ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಹೀನಾಖಾನ್ ಸ್ತನ ಕ್ಯಾನ್ಸರ್‌ನ ಮೂರನೇ ಹಂತದಿಂದ ಬಳಲುತ್ತಿದ್ದು, ಕೀಮೋಥೆರಪಿ ಪಡೆಯುತ್ತಿದ್ದಾರೆ. ಕೀಮೋ ಶುರು ಮಾಡಿದ ನಂತರ ಇದೇ ಮೊದಲ ಬಾರಿಗೆ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ.
ಕೀಮೋಥೆರಪಿಗಾಗಿ ಕೂದಲನ್ನು ಹೀನಾ ಕತ್ತರಿಸಿದ್ದಾರೆ. ಹಾಗಾಗಿ ವಿಗ್ ಬಳಕೆ ಮಾಡಿದ್ದಾರೆ. ಕೀಮೋ ಇಂದ ಆದ ಗಾಯ ಹಾಗೂ ಸ್ಟಿಚ್‌ಗಳನ್ನು ಕೂಡ ಹೈಡ್ ಮಾಡುವಂಥ ಬಟ್ಟೆಗಳನ್ನು ಹಾಕಿದ್ದಾರೆ.
ವಿಡಿಯೋದಲ್ಲಿ ಮಾತನಾಡಿ, ಕ್ಯಾನ್ಸರ್‌ನನ್ನು ಗೆದ್ದು ಬರ್ತೇನೆ, ಮತ್ತೆ ಮೇಕಪ್ ಮಾಡ್ತೇನೆ, ಕೆಲಸ ಮಾಡ್ತೇನೆ ಎಂದು ಹೀನಾ ಹೇಳಿಕೊಂಡಿದ್ದಾರೆ.
View this post on Instagram