MUST READ | ವರ್ಕೌಟ್ ಮಾಡುವವರಿಗಾಗಿ ಹೇರ್ ಕೇರ್ ಟಿಪ್ಸ್ ಇಲ್ಲಿದೆ..

ಯೋಗ, ಧ್ಯಾನ, ಜಿಮ್, ಸ್ಪೋರ್ಟ್ಸ್ ಹೀಗೆ ನಾನಾ ರೀತಿ ವರ್ಕೌಟ್ ಮಾಡುವವರಿಗೆ ತಮ್ಮ ಕೂದಲಿನ ಆರೋಗ್ಯದ ಬಗ್ಗೆ ಚಿಂತೆ ಸದಾ ಇರುತ್ತದೆ. ವರ್ಕೌಟ್ ಮಾಡಿದವರು ಸಿಕ್ಕಾಪಟ್ಟೆ ಬೆವರುತ್ತಾರೆ, ಅದರಲ್ಲೂ ತಲೆಯ ಭಾಗದಲ್ಲೇ ಹೆಚ್ಚು ಬೆವರು ಬರುವುದರಿಂದ ಕೂದಲ ರಕ್ಷಣೆ ಹೇಗೆ ಎನ್ನುವುದು ಚಿಂತೆಯಾಗುತ್ತದೆ..
ನಿಮಗಾಗಿ ಹೇರ್ ಕೇರ್ ಟಿಪ್ಸ್ ಇಲ್ಲಿದೆ..

  • ಮುಖದ ಮೇಲೆ ಸದಾ ಕೂದಲು ಬೀಳುವಂಥ ಹೇರ್‌ಸ್ಟೈಲ್‌ನ್ನು ಅವಾಯ್ಡ್ ಮಾಡಿ
  • ಜಿಮ್‌ಗೆ ಹೋಗುವ ಮುನ್ನ ಕೂದಲಿಗೆ ಡ್ರೈ ಶಾಂಪು ಬಳಸಿ
  • ಒದ್ದೆ ಕೂದಲಿನ ಜೊತೆ ವರ್ಕೌಟ್ ಬೇಡ
  • ಮಧ್ಯಾಹ್ನದ ಬಿಸಿಲಿನಲ್ಲಿ ವರ್ಕೌಟ್ ಮಾಡಬೇಡಿ
  • ಪ್ರತಿದಿನ ಕೂದಲು ತೊಳೆಯಿರಿ
  • ಹೇರ್‌ಸ್ಟೈಲ್ ನಿಮ್ಮ ಮುಖದ ಮೇಲೆ ಕೂದಲು ಬಾರದಂತಿರಲಿ, ಆದರೆ ತಲೆನೋವು ಬರುವಷ್ಟು ಟೈಟ್ ಆದ ಹೇರ್‌ಸ್ಟೈಲ್ ಬೇಡ.
  • ಜಿಮ್‌ನಲ್ಲಿ ವರ್ಕೌಟ್ ಮಾಡುವವರು ಹೆಚ್ಚು ನೀರು ಕುಡಿಯಬೇಕು, ನೈಸರ್ಗಿಕವಾದ ಉಪ್ಪು ಕೂಡ
  • ಬೆವರಿನಲ್ಲಿದ್ದು, ಕೂದಲು ಹಾಳಾಗಿ ಉದುರುವ ಸಾಧ್ಯತೆ ಇದೆ. ಹಾಗಾಗಿ ಹೆಚ್ಚು ನೀರು ಕುಡಿಯಿರಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!