ಮಾಡುವ ವಿಧಾನ
ಮೊದಲು ಬಾಣಲೆಗೆ ಸ್ವಲ್ಪ ಬೆಣ್ಣೆ ಹಾಕಿ, ಬೀನ್ಸ್, ಮಶ್ರೂಮ್, ಕ್ಯಾರೆಟ್ ಹಾಗೂ ಕೋಸು ಹಾಕಿ
ನಂತರ ಅದಕ್ಕೆ ಉಪ್ಪು ಹಾಗೂ ಆರಿಗ್ಯಾನೊ ಹಾಕಿ
ಇನ್ನೊಂದು ಬೌಲ್‌ನಲ್ಲಿ ನೀರು ಹಾಗೂ ಸ್ವೀಟ್ ಕಾರ್ನ್ ಹಾಕಿ ಬೇಯಿಸಿಕೊಳ್ಳಿ
ನಂತರ ಉಪ್ಪು ಹಾಕಿ ಮುಚ್ಚಿ ಹತ್ತು ನಿಮಿಷ ಬೇಯಿಸಿ
ಚಿಕನ್‌ಗೆ ಉಪ್ಪು, ಎಣ್ಣೆ, ಖಾರದಪುಡಿ, ಗರಂ ಮಸಾಲಾ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮ್ಯಾರಿನೇಟ್ ಮಾಡಿ
ಅದನ್ನು ಬೆಣ್ಣೆ ಹಾಕಿ ಬೇಯಿಸಿ ಮೂರನ್ನು ಒಟ್ಟಿಗೇ ತಿನ್ನಿ, ಇದು ತೂಕ ಇಳಿಕೆಗೆ ಬೆಸ್ಟ್ ಬ್ರೇಕ್‌ಫಾಸ್ಟ್ ಅಥವಾ ಡಿನ್ನರ್