ಸಾಮಾಗ್ರಿಗಳು
ಮಿಲೆಟ್ ನೂಡಲ್ಸ್
ಈರುಳ್ಳಿ
ಟೊಮ್ಯಾಟೊ
ಪಾಲಕ್
ಕ್ಯಾರೆಟ್
ಬ್ರೊಕೊಲಿ
ಉಪ್ಪು
ಗರಂ ಮಸಾಲಾ
ಬೆಣ್ಣೆ
ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ನೂಡಲ್ಸ್ ಬೇಯಿಸಿ ಇಟ್ಟುಕೊಳ್ಳಿ
ನಂತರ ಇನ್ನೊಂದು ಪಾತ್ರೆಗೆ ಬೆಣ್ಣೆ ಈರುಳ್ಳಿ ಟೊಮ್ಯಾಟೊ, ನಿಮ್ಮಿಷ್ಟದ ತರಕಾರಿ ಹಾಕಿ ಬಾಡಿಸಿ
ನಂತರ ಅದು ತಣ್ಣಗಾದ ಮೇಲೆ ಮಿಕ್ಸಿ ಮಾಡಿ
ನಂತರ ಪ್ಯಾನ್ಗೆ ಬೆಣ್ಣೆ ಹಾಕಿ ಮಿಕ್ಸಿ ಮಾಡಿದ ಮಸಾಲಾ ಹಾಕಿ
ನಂತರ ನೂಡಲ್ಸ್ ಹಾಕಿ ಮಿಕ್ಸ್ ಮಾಡಿ ಉಪ್ಪು, ಗರಂ ಮಸಾಲಾ, ಆರಿಗ್ಯಾನೊ ಹಾಕಿದ್ರೆ ನೂಡಲ್ಸ್ ರೆಡಿ