FOOD | ಬಾಯಲ್ಲಿ ನೀರು ಬರಿಸೋ ಚಿಕನ್‌ ಘೀ ರೋಸ್ಟ್‌ ರೆಸಿಪಿ ಇಲ್ಲಿದೆ.. ಇಂದೇ ಟ್ರೈ ಮಾಡಿ..

ಹೇಗೆ ಮಾಡೋದು?

ಹುರಿಯಲು: ಒಣಮೆಣಸು, ಕಾಳುಮೆಣಸು, ಜೀರಿಗೆ, ಸೋಂಪು, ಮೆಂತ್ಯ, ಕೊತ್ತಂಬರಿ ಕಾಳು
ಇದನ್ನು ಹುರಿದು ಮಿಕ್ಸಿಗೆ ಹಾಕಿ, ಜೊತೆಗೆ ಶುಂಠಿ ಬೆಳ್ಳುಳ್ಳಿ ಹಾಕಿ ಮಿಕ್ಸಿ ಮಾಡಿ

ಈ ಮಿಶ್ರಣದ ಜೊತೆಗೆ ಮೊಸರು ಹಾಗೂ ಉಪ್ಪು ಹಾಕಿ, ಚಿಕನ್‌ನ್ನು ಮ್ಯಾರಿನೇಟ್‌ ಮಾಡಿ

ನಂತರ ಬಾಣಲೆಗೆ ತುಪ್ಪ ಹಾಗೂ ಈರುಳ್ಳಿ ಹಾಕಿ ಬಾಡಿಸಿ
ನಂತರ ಈ ಚಿಕನ್‌ ಹಾಕಿ ಸಣ್ಣ ಉರಿಯಲ್ಲಿ ಡ್ರೈ ಆಗುವವರೆಗೂ ಬೇಯಿಸಿದ್ರೆ ಘೀ ರೋಸ್ಟ್‌ ರೆಡಿ

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!