October 17, 2026
Saturday, October 17, 2026
spot_img

ಮಧ್ಯಾಹ್ನದ ಊಟಕ್ಕೆ ಸಿಂಪಲ್‌ ಆದ ಲೆಮನ್‌ ರೈಸ್‌, ಈರುಳ್ಳಿಯೇ ಇಲ್ಲದ ರೆಸಿಪಿ ಇಲ್ಲಿದೆ ನೋಡಿ

ಸಾಮಾಗ್ರಿಗಳು

ಎಣ್ಣೆ
ಸಾಸಿವೆ
ಜೀರಿಗೆ
ಕಡ್ಲೆಬೇಳೆ
ಉದ್ದಿನಬೇಳೆ
ಶೇಂಗಾ
ಹಿಂಗ್‌
ಕರಿಬೇವು
ಕೊತ್ತಂಬರಿ ಸೊಪ್ಪು
ಅರಿಶಿಣ
ಉಪ್ಪು
ನಿಂಬೆಹುಳಿ
ಅನ್ನ

ಮಾಡುವ ವಿಧಾನ

ಮೊದಲು ಅನ್ನ ಮಾಡಿಕೊಳ್ಳಿ ಹಾಗೂ ಅದನ್ನು ತಣ್ಣಗಾಗಲು ಒಂದು ತಟ್ಟೆಯಲ್ಲಿ ಹಾಕಿ ಇಡಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ ಉದ್ದಿನಬೇಳೆ ಶೇಂಗಾ ಹಾಕಿ ಬಾಡಿಸಿ
ನಂತರ ಕರಿಬೇವು ಹಾಗೂ ಹಿಂಗ್‌ ಹಾಕಿ
ನಂತರ ಉಪ್ಪು ಹಾಗೂ ಅರಿಶಿಣ ಪುಡಿ ಹಾಕಿ ಉರಿ ಆಫ್‌ ಮಾಡಿ
ನಂತರ ಅನ್ನಕ್ಕೆ ಈ ಮಿಶ್ರಣವನ್ನು ಹಾಕಿ, ನಿಂಬೆಹುಳಿ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ ಮೇಲೆ ಕೊತ್ತಂಬರಿ ಸೊಪ್ಪು ಹಾಕಿದ್ರೆ ಚಿತ್ರಾನ್ನ ರೆಡಿ

Must Read