ಹೇಗೆ ಮಾಡೋದು?
ಮೊದಲು ಆಲೂಗಡ್ಡೆಯನ್ನು ಬೇಯಿಸಿ ಇಟ್ಟುಕೊಳ್ಳಿ
ನಂತರ ಇದಕ್ಕೆ ಉಪ್ಪು, ಖಾರದಪುಡಿ, ಕೊತ್ತಂಬರಿ ಸೊಪ್ಪು, ಸಾಂಬಾರ್ ಪುಡಿ, ಗರಂ ಮಸಾಲಾ ಹಾಗೂ ಆರಿಗ್ಯಾನೊ ಹಾಕಿ
ನಂತರ ಇದನ್ನು ಮಿಕ್ಸ್ ಮಾಡಿ ಉಂಡೆ ಮಾಡಿಕೊಳ್ಳಿ
ಮಧ್ಯಕ್ಕೆ ಚೀಸ್ ಇಟ್ಟು ಮತ್ತೊಮ್ಮೆ ಉಂಡೆ ಮಾಡಿ, ಕಾದ ಎಣ್ಣೆಗೆ ಹಾಕಿ ಬ್ರೌನ್ ಆಗುವವರೆಗೂ ಕರಿದರೆ ಚೀಸ್ ಬಾಲ್ಸ್ ಕುಡಿ