ಸಾಮಾಗ್ರಿಗಳು
ಆಲೂಗಡ್ಡೆ
ರವೆ
ಬೀಟ್ರೂಟ್
ಗೋಧಿಹಿಟ್ಟು
ಉಪ್ಪು
ಓಂ ಕಾಳು
ಮಾಡುವ ವಿಧಾನ
ಮೊದಲು ಆಲೂಗಡ್ಡೆ ಬೇಯಿಸಿ ಇಟ್ಟುಕೊಳ್ಳಿ
ನಂತರ ಗೋಧಿಹಿಟ್ಟು ಹಾಗೂ ರವೆ ಬೌಲ್‌ಗೆ ಹಾಕಿ ಇದಕ್ಕೆ ತುರಿದ ಬೀಟ್ರೂಟ್ ರಸ ಹಾಕಿ ಕಲಸಿ
ನಂತರ ಇದಕ್ಕೆ ಬೇಯಿಸಿದ ಆಲೂಗಡ್ಡೆ ಹಾಕಿ
ಓಂ ಕಾಳು ಹಾಕಿ ಕಾದ ಎಣ್ಣೆಯಲ್ಲಿ ಕರಿದರೆ ಆಲೂ ಪೂರಿ ರೆಡಿ