ಸಾಮಾಗ್ರಿಗಳು
ಪೈನಾಪಲ್
ಉಪ್ಪು
ಖಾರದಪುಡಿ
ಚಾಟ್ ಮಸಾಲಾ
ಸೌತೆಕಾಯಿ
ಟೊಮ್ಯಾಟೊ
ಬೇಯಿಸಿದ ಶೇಂಗಾ
ಮಾಡುವ ವಿಧಾನ
ಮೊದಲು ಪಾತ್ರೆಗೆ ಪೈನಾಪಲ್ ಕತ್ತರಿಸಿ ಹಾಕಿ, ನಂತರ ಅದಕ್ಕೆ ಉಪ್ಪು ಖಾರದಪುಡಿ ಹಾಕಿ
ನಂತರ ಚಾಟ್ ಮಸಾಲಾ, ಸೌತೆಕಾಯಿ ಹಾಕಿ
ನಂತರ ಟೊಮ್ಯಾಟೊ ಹಾಗೂ ಬೇಯಿಸಿದ ಶೇಂಗಾ ಹಾಕಿ ಉಪ್ಪು ಹಾಕಿದ್ರೆ ಸಲಾಡ್ ರೆಡಿ