ಬದನೆಕಾಯಿ
ಟೊಮ್ಯಾಟೊ
ಹಸಿಮೆಣಸು
ಬೆಳ್ಳುಳ್ಳಿ
ಉಪ್ಪು
ಕೊತ್ತಂಬರಿ ಸೊಪ್ಪು
ಈರುಳ್ಳಿ
ಬದನೆಕಾಯಿ, ಟೊಮ್ಯಾಟೊ, ಹಸಿಮೆಣಸು, ಬೆಳ್ಳುಳ್ಳಿಯನ್ನು ಸುಟ್ಟುಕೊಳ್ಳಿ
ನಂತರ ಸಿಪ್ಪೆ ತೆಗೆದು, ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ ಕೈಯಲ್ಲಿ ಚೆನ್ನಾಗಿ ಸ್ಮ್ಯಾಶ್ ಮಾಡಿ,ನಂತರ ಹಸಿ ಈರುಳ್ಳಿ ಹಾಕಿದರೆ ಬದನೆಕಾಯಿ ಪಚಡಿ ರೆಡಿ