ಹೇಗೆ ಮಾಡೋದು?
ಒಂದು ಕಪ್ ಸಾಬುದಾನ ರಾತ್ರಿಯೇ ನೆನೆಸಿ ಇಡಿ
ನಂತರ ಬೆಳಗ್ಗೆ ಇದಕ್ಕೆ ಹುರಿದ ಶೇಂಗಾ ಪುಡಿ ಮಿಕ್ಸ್ ಮಾಡಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಶೇಂಗಾ ಹಾಕಿ ಬಾಡಿಸಿ
ನಂತರ ಹಸಿಮೆಣಸು, ಈರುಳ್ಳಿ, ಟೊಮ್ಯಾಟೊ ಹಾಕಿ
ಆಲೂಗಡ್ಡೆ ಹಾಕಿ, ಜೊತೆಗೆ ಬೇಕಿದ್ದರೆ ಬೇರೆ ತರಕಾರಿಯೂ ಹಾಕಿ
ನಂತರ ಸಾಬುದಾನ ಹಾಕಿ ಉಪ್ಪು ಖಾರದಪುಡಿ ಹಾಕಿ ಮಿಕ್ಸ್ ಮಾಡಿದ್ರೆ ಕಿಚಡಿ ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ